

ಈ ಸನ್ನಿ ಲಿಯೋನ್ ಕಣ್ಣು ಯಾವಾಗ ಯಾರ್ಯಾರ ಮೇಲೆ ಬೀಳುತ್ತೋ ಹೇಳಕ್ಕಾಗಲ್ಲ. ಈಗ ಅಮೀರ್ ಖಾನ್ ಮೇಲೆ ಬಿದ್ದಿದೆ.
ಅಮೀರ್ ಖಾನ್ ಮುಂದಿನ 'ದಂಗಲ್' ಸಿನಿಮಾಕ್ಕೆ 95 ಕೆಜಿಗೆ ತೂಕ ಹೆಚ್ಚಿಸಿಕೊಂಡಿದ್ದಾರೆ. ಈಗ ತಮ್ಮ ಸ್ನ್ಯಾಪ್‍ಡೀಲ್ ಜಾಹೀರಾತಿನ ಫೋಟೋವನ್ನು ಅಮೀರ್ ಟ್ವಿಟ್ಟರಿನಲ್ಲಿ ಹಾಕ್ಕೊಂಡಿದ್ದೇ ತಡ, ಆ ಕಡೆಯಿಂದ ಸನ್ನಿ ಲಿಯೋನ್ ನೀವು ಈಗಲೂ ಹಾಟ್ ಆಗಿ ಕಾಣಿಸ್ತಿದ್ದೀರಿ. ಲವ್ ಯು' ಎಂದು ಟ್ವೀಟ್ ಮಾಡಿದ್ದಾಳೆ. ಇದಕ್ಕೆ ಅಮೀರ್, 'ಥ್ಯಾಂಕ್ಯು' ಅಂತಲೂ ರಿಪ್ಲೈ ಮಾಡಿದ್ದಾರೆ!