ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಆಡಿಶನ್‌ನಲ್ಲಿ ನಾನು ರಿಜೆಕ್ಟ್ ಆಗಿದ್ದೆ: ಅಮಿತಾಭ್ ಬಚ್ಚನ್

ಸಿನಿಮಾಗೆ ಸೇರುವ ಮುನ್ನ ಟ್ಯಾಲೆಂಟ್ ಹಂಟ್ ಎಂಬ ಆಡಿಶನ್‍‌ನಲ್ಲಿ ರಿಜೆಕ್ಟ್ ಆಗಿದ್ದರಂತೆ, ಹೀಗಂತ ಅಮಿತಾಭ್ ಬಚ್ಚನ್ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ...

ಮುಂಬೈ: ಸಿನಿಮಾಗೆ ಸೇರುವ ಮುನ್ನ ಟ್ಯಾಲೆಂಟ್ ಹಂಟ್ ಎಂಬ ಆಡಿಶನ್‍‌ನಲ್ಲಿ ರಿಜೆಕ್ಟ್ ಆಗಿದ್ದರಂತೆ, ಹೀಗಂತ ಅಮಿತಾಭ್  ಬಚ್ಚನ್ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ..

ಟ್ವೀಟರ್‌ ಅಕೌಂಟ್‌ನಲ್ಲಿ ತಮ್ಮ ಬ್ಲಾಕ್ ಆಂಡ್ ವೈಟ್ ಫೋಟೋವನ್ನು ಶೇರ್ ಮಾಡಿರುವ ಅಮಿತಾಬ್ ಬಚ್ಚನ್, ಟ್ಯಾಲೆಂಟ್ ಹಂಟ್ ಆಡಿಶನ್‌ಗೆ ನಾನು ಬ್ಲಾಕ್ ಆಂಡ್ ವೈಟ್ ಫೋಟೋ ಕಳುಹಿಸಿದ್ದೇ, ಆದರೆ, ಅವರು ನನ್ನನ್ನು ರಿಜೆಕ್ಟ್ ಮಾಡಿದ್ದು ನೋಡಿ ನನಗೆ ಯಾಕಿರಬಹುದೆಂದು ಆಶ್ಚರ್ಯವಾಗಿತ್ತು ಎಂದು ಬಿಗ್ ಬಿ ಹೇಳಿಕೊಂಡಿದ್ದಾರೆ.  

Related Stories

No stories found.

Advertisement

X
Kannada Prabha
www.kannadaprabha.com