ಭಾರತೀಯ ಪುರುಷರು ಹೇಡಿಗಳು: ನಟಿ ಮಂದಿರಾ ಬೇಡಿ

ಭಾರತೀಯ ಪುರುಷರು ಹೇಡಿಗಳು ಎಂದು ನಟಿ ಮಂದಿರಾ ಬೇಡಿ ಅವರು ಹೇಳಿದ್ದು, ಈಗ ಎಲ್ಲೆಡೆ ಟ್ರೊಲ್ ಆಗುತ್ತಿದೆ.
ಮಂದಿರಾ ಬೇಡಿ
ಮಂದಿರಾ ಬೇಡಿ
ಮುಂಬೈ: ಭಾರತೀಯ ಪುರುಷರು ಹೇಡಿಗಳು ಎಂದು ನಟಿ ಮಂದಿರಾ ಬೇಡಿ ಅವರು ಹೇಳಿದ್ದು,  ಈಗ ಎಲ್ಲೆಡೆ ಟ್ರೊಲ್ ಆಗುತ್ತಿದೆ.
'ನಾನು ಅವರ ಪ್ರದೇಶಕ್ಕೆ ಹೋಗುತ್ತೇನೆ ಎಂದು ಪುರುಷರು ಭಾವಿಸುವ ಸಾಕಷ್ಟು ಪ್ರಕರಣಗಳನ್ನು ನಾನು ಗಮನಿಸಿದ್ದೇನೆ, ಆದರೆ ಮುಖಾಮುಖಿಯಾದಾಗ ಅವರಿಗೆ ಆ ಧೈರ್ಯ ಇರುವುದಿಲ್ಲ' ಎಂದು ಮಂದಿರಾ  ತಿಳಿಸಿದ್ದಾರೆ.
ಈಗ ಡಿಜಿಟಲ್ ಯುಗದಲ್ಲಿ ವಿಚಾರಗಳು ಬದಲಾಗಿವೆ. ಸಾಮಾಜಿಕ ತಾಣಗಳಲ್ಲಿ ಯಾವುದೇ ಪರಿಚಯವಿಲ್ಲದ ಅನಾಮಧೇಯ ವ್ಯಕ್ತಿ ರಕ್ಷಣೆಗೆ ಬರುತ್ತಾರೆ. ಆದರೆ ಮುಖಾಮುಖಿಯಾಗುವ ವ್ಯಕ್ತಿಗಳು ರಕ್ಷಣೆಗೆ ಬರುವುದಲ್ಲ. ಇದು ಹಲವು ಬಾರಿ ನನ್ನ ಅನುಭವಕ್ಕೆ ಬಂದಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಇಂತಹ ಕಮೆಂಟ್ ಗಳಿಗೆ ನಾನು ಹೆಚ್ಚು ಗಮನ ಕೊಡುವುದಿಲ್ಲ ಎಂದು ಮಂದಿರಾ ಬೇಡಿ ಎಂಟಿವಿ ಟ್ರೊಲ್ ಪೊಲೀಸ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com