ಬಿಕಿನಿ ಬಳಿಕ ಪಾಕ್ ಜಾಹಿರಾತುವಿನಲ್ಲಿ ನಟಿಸಿ ಮತ್ತೆ ಟ್ರೋಲ್ ಆದ ಬಿಗ್ ಬಾಸ್ ಸ್ಪರ್ಧಿ ಸಾರಾ ಖಾನ್!

ಮಾಜಿ ಬಿಗ್ ಬಾಸ್ ಸ್ಪರ್ಧಿ ಸಾರಾ ಅಲಿಖಾನ್ ಮತ್ತೆ ಮತ್ತೆ ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ...
ಸಾರಾ ಖಾನ್
ಸಾರಾ ಖಾನ್
ಮಾಜಿ ಬಿಗ್ ಬಾಸ್ ಸ್ಪರ್ಧಿ ಸಾರಾ ಅಲಿಖಾನ್ ಮತ್ತೆ ಮತ್ತೆ ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. 
ಈ ಹಿಂದೆ ಬಿಕಿನಿ ತೊಟ್ಟು ಟ್ರೋಲ್ ಗೆ ಗುರಿಯಾಗಿದ್ದ ಸಾರಾ ಖಾನ್ ಇದೀಗ ಪಾಕಿಸ್ತಾನದ ಜಾಹಿರಾತುವೊಂದರಲ್ಲಿ ಅಭಿಯಿಸಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ಗೆ ಪೋಸ್ಟ್ ಮಾಡಿದ್ದು ಈ ವಿಡಿಯೋ ಕುರಿತಂತೆ ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ. 
ಪಾಕಿಸ್ತಾನ ಜಾಹಿರಾತು ಯಾಕೆ? ಭಾರತದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತಿಲ್ಲವೆ? ನಮ್ಮ ಸೈನಿಕರು ಗಡಿಯಲ್ಲಿ ಹುತಾತ್ಮರಾಗುತ್ತಿದ್ದಾರೆ. ನೀವು ಮಾತ್ರ ದುಡ್ಡಿಗಾಗಿ ಪಾಕಿಸ್ತಾನದ ಜಾಹಿರಾತುಗಳಲ್ಲಿ ಅಭಿನಯಿಸುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. 
ಸಾರಾ ಖಾನ್ ಪಾಕಿಸ್ತಾನದ ಬ್ಯೂಟಿ ಫೇರ್ ನೆಸ್ ಕ್ರೀಮ್ ಬ್ರಾಂಡ್ ನಲ್ಲಿ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com