ಕೆಜಿಎಫ್ ಚಿತ್ರದ ನಟಿ ಮೌನಿ ರಾಯ್ ಕಾರಿನ ಮೇಲೆ ಬಿದ್ದ ಕಲ್ಲು, ಆತಂಕಗೊಂಡ ನಟಿ ಮೆಟ್ರೋ ವಿರುದ್ಧ ಹೌಹಾರಿದ್ದೇಕೆ?

ಕೆಜಿಎಫ್ ಚಿತ್ರದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಹಾಡಿದ್ದ ಬಾಲಿವುಡ್ ನಟಿ ಮೌನಿ ರಾಯ್ ಸಿಗ್ನಲ್ ನಲ್ಲಿ ಕುಳಿತ್ತಿದ್ದ ಕಾರಿನ ಮೇಲೆ ಕಲ್ಲು ಬಿದ್ದಿದ್ದು ಕೋಪಗೊಂಡ ನಟಿ ಸಾಮಾಜಿಕ ಜಾಲತಾಣದಲ್ಲಿ ಹೌಹಾರಿದ್ದಾರೆ.

Published: 19th September 2019 10:56 PM  |   Last Updated: 19th September 2019 10:56 PM   |  A+A-

mouni roy

ಮೌನಿ ರಾಯ್

Posted By : vishwanath
Source : Online Desk

ಕೆಜಿಎಫ್ ಚಿತ್ರದಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಎಂದು ಹಾಡಿದ್ದ ಬಾಲಿವುಡ್ ನಟಿ ಮೌನಿ ರಾಯ್ ಸಿಗ್ನಲ್ ನಲ್ಲಿ ಕುಳಿತ್ತಿದ್ದ ಕಾರಿನ ಮೇಲೆ ಕಲ್ಲು ಬಿದ್ದಿದ್ದು ಕೋಪಗೊಂಡ ನಟಿ ಸಾಮಾಜಿಕ ಜಾಲತಾಣದಲ್ಲಿ ಹೌಹಾರಿದ್ದಾರೆ.

100%

ಮುಂಬೈನಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿತ್ತು. ಜುಹು ಸಿಗ್ನಲ್ ಬಳಿ ಮೌನಿ ರಾಯ್ ಕಾರು ನಿಲ್ಲಿಸಿದ್ದರು. ಆಗ ಕಾರಿನ ಮೇಲೆ ಕಲ್ಲು ಬಿದ್ದಿದೆ. ಇದರಿಂದ ಕೋಪಗೊಂಡ ನಟಿ ವಿಡಿಯೋವನ್ನು ಚಿತ್ರೀಕರಿಸಿ ಟ್ವೀಟ್ ಮಾಡಿದ್ದಾರೆ. 

100%

ವಿಡಿಯೋದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ನಾಮಫಲಕ ಹಾಕಿಲ್ಲ. ಸಾಮಾನ್ಯ ಜನರು ಓಡಾಡುತ್ತಿರುವ ಸ್ಥಳದಲ್ಲಿ ಮುಂಬೈ ಮೆಟ್ರೊ ಬೇಜವಾಬ್ದಾರಿತನದಿಂದ ವರ್ತಿಸಿದೆ ಎಂದು ಕಿಡಿಕಾರಿದ್ದಾರೆ. 

100%

Stay up to date on all the latest ಬಾಲಿವುಡ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?

Result
ಹೌದು
ಇಲ್ಲ
flipboard facebook twitter whatsapp