- Tag results for ಕೆಜಿಎಫ್
![]() | ಮುಂಗಾರುಮಳೆ 2 ನಿರ್ಮಾಪಕರ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ಕೆಜಿಎಫ್ ಚಿತ್ರದಲ್ಲಿ ಅಮ್ಮನ ಪಾತ್ರದ ಮೂಲಕ ಮನೆಮಾತಾಗಿದ್ದ ಅರ್ಚನಾ ಜೋಯಿಸ್, ಈಗ ಮತ್ತೊಮ್ಮೆ ತೆರೆಯ ಮೇಲೆ ಮಿಂಚಲು ಸದ್ದಿಲ್ಲದೆ ತಯಾರಿ ನಡೆಸಿದ್ದಾರೆ. |
![]() | ಕೆಜಿಎಫ್ ನಲ್ಲಿ ರಾಜ್ಯದ ಅತಿದೊಡ್ಡ ಕೈಗಾರಿಕಾ ಟೌನ್ಶಿಪ್ ನಿರ್ಮಾಣ: ಜಗದೀಶ್ ಶೆಟ್ಟರ್ಕೋಲಾರ ಜಿಲ್ಲೆಯ ಕೋಲಾರ್ ಗೋಲ್ಡ್ ಫೀಲ್ಡ್ಸ್ (ಕೆಜಿಎಫ್) ನಲ್ಲಿ ಕರ್ನಾಟಕದ ಅತಿದೊಡ್ಡ ಕೈಗಾರಿಕಾ ಟೌನ್ಶಿಪ್ ನಿರ್ಮಾಣವಾಗಲಿದೆ ಎಂದು ಬೃಹತ್ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶುಕ್ರವಾರ ತಿಳಿಸಿದ್ದಾರೆ. |
![]() | ಕೆಜಿಎಫ್-2 ಬಿಡುಗಡೆ ದಿನಾಂಕವನ್ನು ರಾಷ್ಟ್ರೀಯ ರಜೆಯನ್ನಾಗಿ ಘೋಷಿಸಿ: ಮೋದಿಗೆ ಯಶ್ ಅಭಿಮಾನಿಗಳ ಮನವಿ!ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಭಾರಿ ಸದ್ದು ಮಾಡುತ್ತಿದೆ. ಟೀಸರ್ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಅಭಿಮಾನಿಗಳು ಕೆಜಿಎಫ್-2 ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ. |
![]() | ಚಿರಂಜೀವಿ ಆಚಾರ್ಯ ಚಿತ್ರದ ಈ ದೃಶ್ಯ ಕೆಜಿಎಫ್ ಚಾಪ್ಟರ್ 1 ಚಿತ್ರದ ಕಾಪಿನಾ? ವಿಡಿಯೋ ನೋಡಿ!ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದಲ್ಲೂ ಕಮಾಲ್ ಮಾಡಿತ್ತು. ಕಾಲಿವುಡ್, ಬಾಲಿವುಡ್ ಟಾಪ್ ನಟರ ಚಿತ್ರಗಳಿಗೆ ಸೆಡ್ಡು ಹೊಡೆದು ಭರ್ಜರಿ ಕಲೆಕ್ಷನ್ ಮಾಡಿತ್ತು. |
![]() | ರಾಕಿ ಭಾಯ್ ಆರ್ಭಟಕ್ಕೆ ಮುಹೂರ್ತ ಫಿಕ್ಸ್; ಜುಲೈ 16 ರಂದು 'ಕೆಜಿಎಫ್ ಚಾಪ್ಟರ್ 2' ರಿಲೀಸ್!ಟೀಸರ್ ಮೂಲಕವೇ ವಿಶ್ವದಾಖಲೆ ನಿರ್ಮಿಸಿರುವ ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ದಿನಾಂಕ ಕೊನೆಗೂ ಘೋಷಣೆಯಾಗಿದ್ದು, ಮುಂಬರುವ ಜುಲೈ 16ರಂದು ಚಿತ್ರ ತೆರೆಕಾಣಲಿದೆ. |
![]() | ಕೆಜಿಎಫ್ ಚಾಪ್ಟರ್-2: ಬಿಡುಗಡೆ ದಿನಾಂಕ ಇಂದು ಸಂಜೆ ಘೋಷಣೆಕನ್ನಡ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರ ಯಾವಾಗ ತೆರೆಗೆ ಬರಲಿದೆ ಎಂದು ಸಿನಿ ಪ್ರೇಮಿಗಳು, ಯಶ್ ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಲೇ ಇದ್ದಾರೆ. |
![]() | ಕೆಜಿಎಫ್-2: ಬಂದೂಕಿನಿಂದ ಸಿಗರೇಟ್ ಹಚ್ಚಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್'ಗೆ ಆರೋಗ್ಯ ಇಲಾಖೆ ನೋಟಿಸ್ಕೆಜಿಎಫ್-2 ಚಿತ್ರದ ಟೀಸರ್ ನಲ್ಲಿ ನಟ ಯಶ್ ಅವರು ಬಂದೂಕಿನಿಂದ ಸಿಗರೇಟ್ ಹಚ್ಚಿಕೊಂಡ ದೃಶ್ಯಗಳು ಕಂಡು ಬಂದ ಹಿನ್ನೆಲೆಯಲ್ಲಿ ನಟ ಯಶ್ ಅವರಿಗೆ ರಾಜ್ಯ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. |
![]() | 13 ಕೋಟಿಯತ್ತ ಕೆಜಿಎಫ್ 2 ಟೀಸರ್ ವೀಕ್ಷಣೆ, ಬಾಹುಬಲಿ-2 ಟ್ರೈಲರ್ ದಾಖಲೆ ಪತನಕೆಜಿಎಫ್ 2 ಟೀಸರ್ ವೀಕ್ಷಣೆಯ ಸಂಖ್ಯೆ 13 ಕೋಟಿಯತ್ತ ದಾಪುಗಾಲಿರಿಸಿದ್ದು, ಈ ಹಿಂದೆ ಬಾಹುಬಲಿ-2 ಚಿತ್ರದ ಟ್ರೈಲರ್ ನಿರ್ಮಿಸಿದ್ದ ದಾಖಲೆಯನ್ನು ಕೆಜಿಎಫ್ 2 ಟೀಸರ್ ಹಿಂದಿಕ್ಕಿದೆ. |
![]() | ದಾಖಲೆಗಳೆಲ್ಲಾ ಉಡೀಸ್: 46 ಗಂಟೆಯಲ್ಲೇ 100 ಮಿಲಿಯನ್ ವೀಕ್ಷಣೆ ಕಂಡ ಕೆಜಿಎಫ್ ಚಾಪ್ಟರ್ 2 ಟೀಸರ್!ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಟೀಸರ್ ಯೂಟ್ಯೂಬ್ ಶೇಕ್ ಮಾಡಿದ್ದು, ಬಿಡುಗಡೆಯಾದ 46 ಗಂಟೆಯಲ್ಲೇ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. |
![]() | ಕೆಜಿಎಫ್ ಚಾಪ್ಟರ್ 2 ಟೀಸರ್ ಗೆ ಹೃತಿಕ್ ರೋಷನ್ ಪಿಧಾ!ಕೆಜಿಎಫ್ ಚಾಪ್ಟರ್ 2 ಟೀಸರ್ ಗೆ ಬಾಲಿವುಡ್ ನಟ ಹೃತಿಕ್ ರೋಷನ್ ಪಿಧಾ ಆಗಿದ್ದಾರೆ. ಕೆಜಿಎಫ್ ಚಾಪ್ಟರ್ 2 ಟೀಸರ್ ಕಂಡು ಬೆರಗಾಗಿರುವ ಹೃತಿಕ್ ರೋಷನ್, ಚಿತ್ರತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. |
![]() | 'ಮಾಸ್ಟರ್' ದಾಖಲೆ ಮುರಿದ ಕೆಜಿಎಫ್-2: ರಿಲೀಸ್ ಆದ ಕೆಲವೇ ಗಂಟೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಲೈಕ್ ಪಡೆದ ಟೀಸರ್!ನಟ ಯಶ್ ಜನ್ಮದಿನಕ್ಕೂ ಮೊದಲೇ ಲೀಕ್ ಆಗಿದ್ದ ಕೆಜಿಎಫ್ 2 ಚಿತ್ರದ ಟೀಸರ್ ಗುರುವಾರ ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ನಿರ್ಮಿಸಿದೆ. |
![]() | ಕೆಜಿಎಫ್ ಚಾಪ್ಟರ್ 2 ಸಿಗರೇಟ್ ಸೀನ್ ಮೂಲ ಇದೇನಾ..?; ಅಭಿಮಾನಿಯ ಪ್ರಶ್ನೆಗೆ ಇಲ್ಲಿದೆ ಉತ್ತರ!ತೀವ್ರ ಕುತೂಹಲ ಕೆರೆಳಿಸಿದ್ದ ಮತ್ತು ದಕ್ಷಿಣ ಭಾರತದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್ 2 ನ ಟೀಸರ್ ಬಿಡುಗಡೆಯಾಗಿದ್ದು, ಈ ಟೀಸರ್ ನಲ್ಲಿ ಯಶ್ ಸಿಗರೇಟ್ ದೃಶ್ಯ ನಕಲು ಎಂಬ ಪ್ರಶ್ನೆ ಕೇಳಿಬರುತ್ತಿದೆ. |
![]() | ಕೆಜಿಎಫ್-2 ಟೀಸರ್ ಲೀಕ್ ಮಾಡಿದ ಮಹಾನುಭಾವರಿಗೆ ದೇವರು ಒಳ್ಳೆಯದು ಮಾಡಲಿ: ನಟ ಯಶ್ಯಾರೋ ಪುಣ್ಯಾತ್ಮರು ನಮ್ಮ ಚಿತ್ರದ ಟೀಸರ್ ಲೀಕ್ ಮಾಡಿದ್ದರಿಂದ ನಿನ್ನೆಯೇ ಟೀಸರ್ ರಿಲೀಸ್ ಮಾಡಬೇಕಾಯಿತು. ಅಭಿಮಾನಿಗಳು ನಿರಾಶರಾಗುವುದು ಬೇಡ. ಇದು ಟೀಸರ್. ಮುಂದಿದೆ ಸಿನಿಮಾ ಎಂದು ನಟ ಯಶ್ ಅವರು ಹೇಳಿದ್ದಾರೆ. |
![]() | ವಿದೇಶಿಗರಿಗೂ ಮೋಡಿ ಮಾಡಿದ ಕೆಜಿಎಫ್ ಚಾಪ್ಟರ್ 2 ಟೀಸರ್!!ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. |
![]() | ಇಷ್ಟು ದಿನ ಮಾಡಿದ ಪಾತ್ರಗಳಲ್ಲಿ ಅಧೀರ ಅತಿ ಕ್ರೇಜಿಯಾದ ಪಾತ್ರ: ಚೊಚ್ಚಲ ಕನ್ನಡ ಚಿತ್ರದ ಬಗ್ಗೆ 'ಸಂಜು' ಮಾತುನಟ ಸಂಜಯ್ ದತ್ ಕೆಜಿಎಫ್-2 ಸಿನಿಮಾ ಬಗ್ಗೆ ತುಂಬಾ ಕುತೂಹಲ ಹೊಂದಿದ್ದಾರೆ. ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲ ಸಂಜಯ್ ನಟಿಸಿದ್ದಾರೆ. |