ಹೆಂಡತಿ ಪ್ರಾಣ ಹಿಂಡುತಿ ಚಿತ್ರಕ್ಕೆ ಮುಹೂರ್ತ

ಸಂಸಾರದಲ್ಲಿ ಪತಿ-ಪತ್ನಿಯರ ನಡುವೆ ಸಾಮರಸ್ಯವಿಲದೇ ಹೋದಾಗ, ಒತ್ತಡ ಜಾಸ್ತಿಯಾದಾಗ ಏನೇನೆಲ್ಲಾ ಆಗಬಹುದು ಎಂಬ ಕಲ್ಪನೆಯೊಂದಿಗೆ ನಿರ್ದೇಶಕ ಎಸ್.ಎ.ಭಾರಧ್ಯಾಜ್ ಹಾಸ್ಯಭರಿತವಾಗಿ ನಿರೂಪಿಸ ಹೊರಟಿರುವ ಚಿತ್ರ ಹೆಂಡತಿ ಪ್ರಾಣ ಹೆಂಡತಿ. ನಿರ್ದೇಶಕರು ಕಳೆದ ವಾರ ವಿಜಯನಗರ ಮನೆಯೊಂದರಲ್ಲಿ ಈ ಚಿತ್ರದ ಮೂಹೂರ್ತಮಾಡಿ ಈಗಾಗಲೇ 5 ದಿನಗಳ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರೆ. ನಾಯಕ ಭರತ್ ಭೂಷಣ್ ತನ್ನ ಮಗನಿಗೆ ಶಾಲೆಗೆ ಸೇರಿಸಲು ಹಣವಿಲ್ಲದಿದ್ದಾಗ ತನ್ನ ತಂದೆಗೆ ಬರುವ ಪೆನ್ಷನ್ ಹಣ ಪಡೆದು ಸೇರಿಸುತ್ತಾನೆ. ಇದಲ್ಲದೆ ಅನೇಕ ಹಾಸ್ಯಮಯ ದೃಶ್ಯಗಳನ್ನು ಸಹ ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರಕ್ಕೆ ಎಲ್.ಎನ್.ಗೂಚಿ ಸಂಗೀತ, ಜಾನ್ ಛಾಯಾಗ್ರಹಣ, ಭರತ್ ಭೂಷಣ್ ಸಂಭಾಷಣೆ, ಇದೆ. ಭರತ್ಭೂಷಣ್, ನಚಿಕೇತ್, ಹಂಶಿ, ಓಂಪ್ರಕಾಶ್, ಮನ್ದೀಪ್ರಾಯ್, ಕವಿತಾಶೆಟ್ಟಿ, ಎಂ.ಆರ್.ಎಸ್.ಅಯ್ಯಂಗಾರ್, ಶ್ರೀಚರಣ್, ಕುಂಬೇಶ್, ತೇಜಸ್ ಭೂಷಣ್ ತಾರಾಬಳಗದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


