'ಸಾಪ್ಟ್ವೇರ್ ಗಂಡ' ತೆರೆಗೆ

ನವರಸ ನಾಯಕ ಜಗ್ಗೇಶ್ ಹಾಗೂ ನಿಖಿತಾ ಅಭಿನಯದ 'ಸಾಫ್ಟ್ವೇರ್ ಗಂಡ' ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಜಗ್ಗೇಶ್ - ನಿಖಿತಾ
ಜಗ್ಗೇಶ್ - ನಿಖಿತಾ
Updated on: 

ನವರಸ ನಾಯಕ ಜಗ್ಗೇಶ್ ಹಾಗೂ ನಿಖಿತಾ ಅಭಿನಯದ 'ಸಾಫ್ಟ್ವೇರ್ ಗಂಡ' ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ.

ಶ್ರೀ ಮಾರಿಕಾಂಭ ಫಿಲಮ್ಸ್  ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್,  ನಿರ್ಮಾಣದ 'ಸಾಫ್ಟ್ವೇರ್ ಗಂಡ' ಚಿತ್ರ ಈ ವಾರ ತೆರೆಗೆ ಬರುತ್ತಿದೆ.

ಈ ಚಿತ್ರದ ನಿರ್ದೇಶನ - ವೆಂಕಟೇಶ್, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮಥರ್್, ಸಂಕಲನ - ಮನೋಹರ್, ಕಲೆ-ಆನಂದ್,  ಸಂಭಾಷಣೆ, - ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಸಹ ನಿದರ್ೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂದ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್,  ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ.ರಮಾ, ಮಾ.ಮಂಜುನಾಥ್ - ಮುಂತಾದವರಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com