ಜಗ್ಗೇಶ್

ವಿದೇಶಿ ಪ್ರಜೆಯ ಭಾಷಣಕ್ಕೆ ರಾಹುಲ್ ಚಪ್ಪಾಳೆ: 'ಇದನ್ನ ನೋಡಿ ರಕ್ತ ಕುದಿಯಲಿಲ್ಲ ಅಂದ್ರೆ ಅವರು ಭಾರತೀಯರೇ?' ನಟ ಜಗ್ಗೇಶ್ ಕೆಂಡಾಮಂಡಲ
ರಾಜ್ಯ

ವಿದೇಶಿ ಪ್ರಜೆಯ ಭಾಷಣಕ್ಕೆ ರಾಹುಲ್ ಚಪ್ಪಾಳೆ: 'ಇದನ್ನ ನೋಡಿ ರಕ್ತ ಕುದಿಯಲಿಲ್ಲ ಅಂದ್ರೆ ಅವರು ಭಾರತೀಯರೇ?' ನಟ ಜಗ್ಗೇಶ್ ಕೆಂಡಾಮಂಡಲ

ರಾಜಕೀಯ ವ್ಯತ್ಯಾಸ ಕೋಟಿ ಇರಲಿ, ಪಕ್ಷದ ಸಿದ್ಧಾಂತ ಅನ್ಯವಿರಲಿ ಭಾರತ ಎಂದಾಗ ನಾವೆಲ್ಲಾ ಭಾರತಮಾತೆಯ ಮಕ್ಕಳು ಅಲ್ಲವೆ, ಮುಂದೆ ದೇಶದ ಜನ ನಿರ್ಣಯಿಸುತ್ತಾರೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

ಮೊದಲ ಬಾರಿಗೆ ನಟ ಜಗ್ಗೇಶ್‌ಗೆ ರಚಿತಾ ರಾಮ್ ಜೋಡಿ; ಮುಂಬರುವ ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್!
ಸಿನಿಮಾ ಸುದ್ದಿ

ಮೊದಲ ಬಾರಿಗೆ ನಟ ಜಗ್ಗೇಶ್‌ಗೆ ರಚಿತಾ ರಾಮ್ ಜೋಡಿ; ಮುಂಬರುವ ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್!

ಪದೇ ಪದೇ, ಭೂತಯ್ಯನ ಮೊಮ್ಮೊಗ ಅಯ್ಯು ಮತ್ತು ನಮಕ್ ಹರಾಮ್ ಚಿತ್ರಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ ಅವರು ಸದ್ಯ ನಿರೂಪ್ ಭಂಡಾರಿ ನಟನೆಯ 'ಅತಿಕಾಯ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

"ಚಿತ್ರದ ಕಥಾವಸ್ತು ಚರ್ಚೆ ಹುಟ್ಟುಹಾಕುವುದು ಆರೋಗ್ಯಕರ ಚಿತ್ರರಂಗದ ಲಕ್ಷಣ": ನಟ ಜಗ್ಗೇಶ್
ಸಿನಿಮಾ ಸುದ್ದಿ

"ಚಿತ್ರದ ಕಥಾವಸ್ತು ಚರ್ಚೆ ಹುಟ್ಟುಹಾಕುವುದು ಆರೋಗ್ಯಕರ ಚಿತ್ರರಂಗದ ಲಕ್ಷಣ": ನಟ ಜಗ್ಗೇಶ್

ನಾನು ಈ ಚಿತ್ರದ ಕೆಲವು ಭಾಗಗಳನ್ನು ನೋಡಿದ್ದೇನೆ. ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಹಾಗೂ ಅವರ ತಂಡದ ಪರಿಶ್ರಮ ಪ್ರತಿಯೊಂದು ದೃಶ್ಯದಲ್ಲೂ ಎದ್ದು ಕಾಣುತ್ತದೆ. ಸಂದೇಶ್ ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ.

ನಟ ಜಗ್ಗೇಶ್​​ ಕೈಗೆ ದುಬಾರಿ ವಾಚ್ ಗಿಫ್ಟ್ ನೀಡಿದ ಶಿವರಾಜ್ ಕುಮಾರ್-ಗೀತಾ ದಂಪತಿ! ಬೆಲೆ ಎಷ್ಟು ಗೊತ್ತಾ?
ಸಿನಿಮಾ ಸುದ್ದಿ

ನಟ ಜಗ್ಗೇಶ್​​ ಕೈಗೆ ದುಬಾರಿ ವಾಚ್ ಗಿಫ್ಟ್ ನೀಡಿದ ಶಿವರಾಜ್ ಕುಮಾರ್-ಗೀತಾ ದಂಪತಿ! ಬೆಲೆ ಎಷ್ಟು ಗೊತ್ತಾ?

ಇತ್ತೀಚಿಗೆ ಶಿವರಾಜ್ ಕುಮಾರ್ ಮನೆಗೆ ತೆರಳಿದ ಜಗ್ಗೇಶ್ ಅವರು, ಶಿವಣ್ಣನಿಗೆ ರಾಖಿ ಕಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿಗಳು ಜಗ್ಗೇಶ್ ಕೈಗೆ ದುಬಾರಿ ವಾಚ್ ಕಟ್ಟಿ ಸಂಭ್ರಮಿಸಿದ್ದಾರೆ.

'ಉತ್ತಮ ಚಿತ್ರ ಮಾಡಿ ಪ್ರೇಕ್ಷಕರ ರಂಜಿಸಿ, ಪ್ರಚಾರಕ್ಕಾಗಿ ಹಿರಿಯರನ್ನು ನಿಂದಿಸಬೇಡಿ': ಚೇತನ್ ಅಹಿಂಸಾಗೆ ಹಿರಿಯ ನಟ ಜಗ್ಗೇಶ್ ಕಿವಿಮಾತು
ಸಿನಿಮಾ ಸುದ್ದಿ

'ಉತ್ತಮ ಚಿತ್ರ ಮಾಡಿ ಪ್ರೇಕ್ಷಕರ ರಂಜಿಸಿ, ಪ್ರಚಾರಕ್ಕಾಗಿ ಹಿರಿಯರನ್ನು ನಿಂದಿಸಬೇಡಿ': ಚೇತನ್ ಅಹಿಂಸಾಗೆ ಹಿರಿಯ ನಟ ಜಗ್ಗೇಶ್ ಕಿವಿಮಾತು

ಮೇರು ನಟ ರಾಜಣ್ಣನ ಸಮಾಧಿಯ ಬಗ್ಗೆ ಒಬ್ಬ ನಟ ಆಡಿದ ಮಾತು, ಮನಸ್ಸಿಗೆ ಬಹಳ ನೋವುಂಟು ಮಾಡಿತು ಎಂದಿದ್ದಾರೆ ಜಗ್ಗೇಶ್.

ನನ್ನ ಬದುಕಿನ ಕಷ್ಟ ಕಾಲದಲ್ಲಿ ನಿಂತವರು ಜಯಮಾಲ:  'ತನ್ನ ಕೇಡು ತನ್ನ ತಿಂದು ಅರಗು ಬಂಗಾರ ತಿನ್ನುತ್ತೆ'; ಜಗ್ಗೇಶ್ ಮಾರ್ಮಿಕ ಪೋಸ್ಟ್!
ಸಿನಿಮಾ ಸುದ್ದಿ

ನನ್ನ ಬದುಕಿನ ಕಷ್ಟ ಕಾಲದಲ್ಲಿ ನಿಂತವರು ಜಯಮಾಲ: 'ತನ್ನ ಕೇಡು ತನ್ನ ತಿಂದು ಅರಗು ಬಂಗಾರ ತಿನ್ನುತ್ತೆ'; ಜಗ್ಗೇಶ್ ಮಾರ್ಮಿಕ ಪೋಸ್ಟ್!

ಇತ್ತೀಚೆಗೆ ಲಹರಿ ವೇಲು ಮಗನ ಮದುವೆ ಸಮಾರಂಭದಲ್ಲಿ ಜಗ್ಗೇಶ್ ಅವರು ಊಟ ಮಾಡುವಾಗ ಅಲ್ಲಿಗೆ ನಟ ಶಿವರಾಜ್‌ಕುಮಾರ್ ಬಂದಿದ್ದರು. ಕೂಡಲೇ ಎದ್ದು ನೋಡಿ ಉಭಯ ಕುಶಲೋಪರಿ ಮಾತುಕತೆ ನಡೆಸಿದ್ದರು.

ರಾಯರನ್ನ ಅಪಮಾನ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲಾ: ರಾಘವೇಂದ್ರ ಸ್ವಾಮಿ ಫೋಟೊ ತಿರಸ್ಕರಿಸಿದ ಸಿಎಂ ವಿರುದ್ಧ ಜಗ್ಗೇಶ್ ಕಿಡಿ
ರಾಜ್ಯ

ರಾಯರನ್ನ ಅಪಮಾನ ಮಾಡಿದವರು ಉದ್ಧಾರ ಆದ ಇತಿಹಾಸವಿಲ್ಲಾ: ರಾಘವೇಂದ್ರ ಸ್ವಾಮಿ ಫೋಟೊ ತಿರಸ್ಕರಿಸಿದ ಸಿಎಂ ವಿರುದ್ಧ ಜಗ್ಗೇಶ್ ಕಿಡಿ

ಬೆಂಗಳೂರಿನಲ್ಲಿ ಸಿಎಂ ಕಾರಿನಲ್ಲಿ ಬರುತ್ತಿದ್ದಂತೆಯೇ ಕೆಲವು ಮಂದಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಅವರಿಗೆ ಮನವಿ ಪತ್ರ ಕೊಡಲು ಮುಂದಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಫೋಟೋ ಸಿಎಂಗೆ ಕೊಟ್ಟಿದ್ದಾರೆ.

ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತವೆ: ಜಗ್ಗೇಶ್ ಹೇಳಿದ ಬೊಗಳೊ ನಾಯಿ ಯಾರು?
ಸಿನಿಮಾ ಸುದ್ದಿ

ಆನೆ ನಡೆಯೋವಾಗ ಶ್ವಾನಗಳು ಉಸಿರು ಹೋಗುವಂತೆ ಅರಚುತ್ತವೆ: ಜಗ್ಗೇಶ್ ಹೇಳಿದ ಬೊಗಳೊ ನಾಯಿ ಯಾರು?

ಏನು ನಾವು ನೆಲದಷ್ಟೆ ಹೀಗಿದ್ದೇವೆ. ಆನೆ ಮಾತ್ರ ಮುಗಿಲೆತ್ತರ ಬೆಳೆದಿದೆ ಎಂಬ ಸಂಕಟ. ನಿನ್ನ ಕೆಲಸ ನೀನು ಗಾಂಭೀರ್ಯದಿಂದ ಮಾಡುತ್ತಿರು. ಶ್ವಾನವು ಅವುಗಳ ಕೆಲಸ ಮಾಡದೇ ಬೇರೆ ವಿಧಿಯಿಲ್ಲಾ ಬೊಗಳುತ್ತದೆ. ಆನೆಯಾಗಲು ಯೋಗ ಬೇಕು.

ಭಾರತೀಯ ಚಿತ್ರರಂಗದ ಭವಿಷ್ಯದ ಬಗ್ಗೆ 'ನವರಸ ನಾಯಕ' ಜಗ್ಗೇಶ್ ತೀವ್ರ ಕಳವಳ
ಸಿನಿಮಾ ಸುದ್ದಿ

ಭಾರತೀಯ ಚಿತ್ರರಂಗದ ಭವಿಷ್ಯದ ಬಗ್ಗೆ 'ನವರಸ ನಾಯಕ' ಜಗ್ಗೇಶ್ ತೀವ್ರ ಕಳವಳ

ಕನ್ನಡ ಚಿತ್ರರಂಗದ ಈಗಿನ ಪರಿಸ್ಥಿತಿ ದಯನೀಯವಾಗಿದೆ ಎಂದಿದ್ದಾರೆ. ಜಗ್ಗೇಶ್​ ಭಾವುಕರಾಗಿ ಮಾತನಾಡಿರುವ ವಿಡಿಯೋವನ್ನು ಜೀ ಕನ್ನಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.