'ಇಡಾ' ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಆಸ್ಕರ್ ಪ್ರಶಸ್ತಿ

ಕಪ್ಪು ಬಿಳುಪು ಪೋಲಿಶ್ ಸಿನೆಮಾ 'ಇಡಾ' ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಆಸ್ಕರ್ ಪ್ರಶಸ್ತಿ ಗಳಿಸಿದೆ.
ಇಡಾ ಚಲನಚಿತ್ರದ ಸ್ಟಿಲ್
ಇಡಾ ಚಲನಚಿತ್ರದ ಸ್ಟಿಲ್

ಲಾಸ್ ಏಂಜಲೀಸ್: ಕಪ್ಪು ಬಿಳುಪು ಪೋಲಿಶ್ ಸಿನೆಮಾ 'ಇಡಾ' ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಆಸ್ಕರ್ ಪ್ರಶಸ್ತಿ ಗಳಿಸಿದೆ.

ಅತ್ಯುತ್ತಮ ಚಲನಚಿತ್ರ ಇತಿಹಾಸ ಹೊಂದಿದ್ದರೂ, ಹಿಂದೆ ೯ ಬಾರಿ ಆಸ್ಕರ್ ಗೆ ವಿವಿಧ ಚಲನಚಿತ್ರಗಳು ನಾಮಕರಣಗೊಂಡಿದ್ದರೂ ಇದೇ ಮೊದಲ ಬಾರಿ ಪೋಲೆಂಡ್ ಸಿನೆಮಾ ಒಂದಕ್ಕೆ ಈ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಬಂದಿರುವುದು.

'ವಿಪ್ಲ್ಯಾಶ್' ಸಿನೆಮಾದ ನಟನೆಗ ಜೆ ಕೆ ಸಿಮ್ಮನ್ಸ್ ಅವರಿಗೆ ಅತ್ಯುತ್ತಮ ಪೋಷಕ ನಟ ಆಸ್ಕರ್ ಪ್ರಶಸ್ತಿ ದೊರೆತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com