ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ಮಂಸೋರೆ

ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಹರಿವು ಚಿತ್ರಕ್ಕೆ ಶ್ರೇಷ್ಠ ಕನ್ನಡ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ತುಂಬಾ...
ಮಂಸೋರೆ
ಮಂಸೋರೆ
Updated on: 

ಈ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. 'ಹರಿವು' ಚಿತ್ರಕ್ಕೆ ಶ್ರೇಷ್ಠ ಕನ್ನಡ ಚಲನಚಿತ್ರ ರಾಷ್ಟ್ರ ಪ್ರಶಸ್ತಿ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಈ ಖುಷಿಯ ಶ್ರೇಯಸ್ಸು ನಮ್ಮ ತಂಡಕ್ಕೆ ಸಲ್ಲಬೇಕು. ಅದೇ ವೇಳೆ ಹರಿವು ಸಿನಿಮಾಕ್ಕೆ ಪ್ರೋತ್ಸಾಹ ನೀಡಿ ಕೈ ಹಿಡಿದ ನಮ್ಮ ಗುರುಗಳಾದ ಚಿತ್ರಕಲಾ ಪರಿಷತ್ತಿನ ಉಪನ್ಯಾಸಕ ಹೆಚ್.ಎ. ಅನಿಲ್ ಕುಮಾರ್, ಸಿನಿಮಾದ ನಿರ್ಮಾಪಕ ಗಿರೀಶ್ ವಿ. ಗೌಡ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಹರಿವು ಸಿನಿಮಾ ತಂಡದ ಎಲ್ಲ ಸದಸ್ಯರ ಸಹಕಾರಕ್ಕೆ ನಾನು ಋಣಿ.

-ಮಂಸೋರೆ (ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ 'ಹರಿವು' ನಿರ್ದೇಶಕರು)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com