15 ಲಕ್ಷದ ಇಂಡಿಯನ್ ಸ್ಕೌಟ್ ಬೈಕ್ ಖರೀದಿಸಿದ ಪವರ್ ಸ್ಟಾರ್ ಪುನೀತ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ವೇಗದ ಬೈಕ್ ಗಳೆಂದರೆ ಸಿಕ್ಕಾಪಟ್ಟೆ ಕ್ರೇಜ್...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
ಬೆಂಗಳೂರು: ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ವೇಗದ ಬೈಕ್ ಗಳೆಂದರೆ ಸಿಕ್ಕಾಪಟ್ಟೆ ಕ್ರೇಜ್. 
ತೆರೆ ಮೇಲೆ ಅತ್ಯಾಕರ್ಷಕ ಬೈಕ್ ಗಳನ್ನು ಓಡಿಸುತ್ತಿದ್ದ ಪವರ್ ಸ್ಟಾರ್ ಇದೀಗ 15 ಲಕ್ಷದ ಯುಎಸ್ ಮೂಲದ ಆ್ಯಶ್ ಕಲರ್ ನ ಇಂಡಿಯನ್ ಸ್ಕೌಟ್ ಬೈಕ್ ನ್ನು ಖರೀದಿಸಿದ್ದಾರೆ. 
1133 ಸಿಸಿಯ ಈ ಬೈಕ್ ನ್ನು ಓಡಿಸುವ ಗಮ್ಮತೆ ಬೇರೆ. ಇಂತರ ವೇಗದ ಬೈಕ್ ನ್ನು ಪುನೀತ್ ರಾಜ್ ಕುಮಾರ್ ಓಡಿಸಿ ಸಂಭ್ರಮಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com