ಹೆಣ್ಣು ಮಗುವಿಗೆ ಜನ್ಮ ನೀಡಿದ ಅಲ್ಲು ಅರ್ಜುನ್ ಮಡದಿ ಸ್ನೇಹಾ ರೆಡ್ಡಿ

ಟಾಲಿವುಡ್ ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ...
ಅಲ್ಲು ಅರ್ಜುನ್, ಮಗ ಮತ್ತು ಮಡದಿ
ಅಲ್ಲು ಅರ್ಜುನ್, ಮಗ ಮತ್ತು ಮಡದಿ
ಟಾಲಿವುಡ್ ನಟ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 
ಅಲ್ಲು ಅರ್ಜುನ್ ಸ್ನೇಹಾ ರೆಡ್ಡಿ ದಂಪತಿಗೆ ಮನೆಗೆ ಇದೀಗ ಹೊಸ ಅತಿಥಿಯ ಆಗಮನವಾಗಿದೆ. ಸ್ನೇಹಾ ಮೊದಲಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. 
ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಿದ್ದಂತೆ ಸಂತಸ ವ್ಯಕ್ತಪಡಿಸಿರುವ ಅಲ್ಲು ಅರ್ಜುನ್ ಟ್ವೀಟರ್ ನಲ್ಲಿ ನನಗೆ ಈಗ ತುಂಬಾ ಸಂತೋಷವಾಗಿದೆ. ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿದ್ದು ಮುಂದೆ ನಾನು ಇನ್ನು ಏನನ್ನು ಅಪೇಕ್ಷಿಸಲಾರೆ. ಶುಭಾಶಯ ಕೋರಿದ ಎಲ್ಲರಿಗೂ ನನ್ನ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com