ದುಬಾರಿ ಕಾರು ಖರೀದಿಸಿದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ದುಬಾರಿ ಕಾರಿನ ಒಡತಿಯಾಗಿದ್ದಾರೆ. ಅವರು ಹೊಸದಾಗಿ ಜಾಗ್ವಾರ್ ಕಾರ್ ಖರೀದಿಸಿದ್ದು .......
ದುಬಾರಿ ಕಾರು ಖರೀದಿಸಿದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ
ದುಬಾರಿ ಕಾರು ಖರೀದಿಸಿದ ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ
ಬೆಂಗಳೂರು:  ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ದುಬಾರಿ ಕಾರಿನ ಒಡತಿಯಾಗಿದ್ದಾರೆ. ಅವರು ಹೊಸದಾಗಿ ಜಾಗ್ವಾರ್ ಕಾರ್ ಖರೀದಿಸಿದ್ದು ಕಾರ್ ಜೊತೆ ತೆಗೆದುಕೊಂಡ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ನಲ್ಲಿ ಅಪ್ ಮಾಡಿದ್ದಾರೆ.
"ಇಂದು ನಾನು ಜಾಗ್ವಾರ್ ಕಾರಿನ ಒಡತಿಯಾಗಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ನನ್ನ ಕಾರ್ ಕ್ರೇಜ್ ಮತ್ತು ಡ್ರೈವಿಂಗ್ ಕ್ರೇಜ್ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ" ಎಂದು ಹರಿಪ್ರಿಯಾ  ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com