ಮಗದೀರ ನಿರ್ದೇಶಕರಿಗೆ ವಿಶೇಷ ಧನ್ಯವಾದ ಹೇಳಿರುವ 37 ವರ್ಷದ ಪ್ರಭಾಸ್, ಬಾಹುಬಲಿ ಪ್ರಯಾಣ ಬಹಳ ಸುದೀರ್ಘವಾದದ್ದು, ಆದರೆ ಇದರಿಂದ ನನಗೆ ಅಪಾರ ಪ್ರೀತಿ ವಿಶ್ವಾಸ ಸಿಕ್ಕಿದೆ, ನನ್ನ ಮೇಲೆ ನಂಬಿಕೆಯಿಟ್ಟು ಇಷ್ಟು ದೊಡ್ಡ ಜವಾಬ್ದಾರಿ ನೀಡಿದ ರಾಜಮೌಳಿ ಸರ್ ಗೆ ದೊಡ್ಡ ಧನ್ಯವಾದ ಎಂದು ಪೋಸ್ಟ್ ಹಾಕಿದ್ದಾರೆ. ಏಪ್ರಿಲ್ 28 ರಂದು ಬಿಡುಗಡೆಯಾದ ಬಾಹುಹಲಿ-2 ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.