5 ಭಾಷೆಗಳಲ್ಲಿ ತಯಾರಾಗುತ್ತಿರುವ ಕೆಜಿಎಫ್ ಸಿನಿಮಾ ಬಗ್ಗೆ ಯಶ್ ಹೆಚ್ಚಿನ ಗಮನ ಹರಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.ಹೀಗಾಗಿ ನಿರೀಕ್ಷೆಗಿಂತಲೂ ಹೆಚ್ಚಿನ ಸಮಯ ಹಿಡಿಯುತ್ತಿದೆ. ಯಶ್ ಈ ಸಿನಿಮಾಗಾಗಿ ಯಾವುದೇ ಗಡುವು ವಿಧಿಸಿಲ್ಲ. ಕೆಜಿಎಫ್ ನಂತರವಷ್ಟೇ ಹರ್ಷ ಅಲರ ರಾಣಾ ಸಿನಿಮಾ ಸೆಟ್ಟೇರಲಿದೆ.