ಸೈನಾ" ಚಿತ್ರಕ್ಕಾಗಿ ಬ್ಯಾಡ್ಮಿಂಟನ್ ತಾರೆಯಿಂದ ತರಬೇತಿ ಪಡೆಯುತ್ತಿರುವ ಶ್ರದ್ದಾ ಕಪೂರ್

ಬಾಲಿವುಡ್ ತಾರೆ ಶ್ರದ್ಧಾ ಕಪೂರ್ ತಾವು ಬ್ಯಾಡ್ಮಿಟನ್ ಕ್ರೀಡಾಪಟು ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ಸೈನಾ ಅವರೊಡಗೂಡಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ.
ಸೈನಾ ನೆಹ್ವಾಲ್ ಅವರೊದನೆ ಶ್ರದ್ದಾ ಕಪೂರ್
ಸೈನಾ ನೆಹ್ವಾಲ್ ಅವರೊದನೆ ಶ್ರದ್ದಾ ಕಪೂರ್
ಮುಂಬೈ: ಬಾಲಿವುಡ್ ತಾರೆ  ಶ್ರದ್ಧಾ ಕಪೂರ್ ತಾವು ಬ್ಯಾಡ್ಮಿಟನ್ ಕ್ರೀಡಾಪಟು ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ  ಸೈನಾ ಅವರೊಡಗೂಡಿ ತರಬೇತಿಯನ್ನು ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com