ಐಂದ್ರಿತಾ ರೈ-ದಿಗಂತ್
ಸಿನಿಮಾ ಸುದ್ದಿ
ಮದುವೆ ಸಂಭ್ರಮದಲ್ಲಿ ದಿಗಂತ್-ಐಂದ್ರಿತಾ ರೊಮ್ಯಾನ್ಸ್, ಸಖತ್ ವಿಡಿಯೋ!
ಸ್ಯಾಂಡಲ್ವುಡ್ ನ ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮನಸಾರೆ ಜೋಡಿ ಐಂದ್ರಿತಾ ರೈ ಹಾಗೂ ದಿಗಂತ್ ವಿವಾಹವಾಗುತ್ತಿದ್ದಾರೆ...
ಸ್ಯಾಂಡಲ್ವುಡ್ ನ ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮನಸಾರೆ ಜೋಡಿ ಐಂದ್ರಿತಾ ರೈ ಹಾಗೂ ದಿಗಂತ್ ವಿವಾಹವಾಗುತ್ತಿದ್ದಾರೆ.
ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿದ್ದ ದಿಗಂತ್-ಐಂದ್ರಿತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

