ಆರ್.ಚಂದ್ರು ನಿರ್ದೇಶನದ 'ಐ ಲವ್ ಯೂ' ಪ್ರೇಮಿಗಳ ದಿನಾಚರಣೆಗೆ ರಿಲೀಸ್!

ಆರ್. ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾ ಟೈಟಲ್ ಹಾಗೂ ಅದರ ರಿಲಿಸ್ ಡೇಟ್ ಪರ್ಪೆಕ್ಟ್ ಆಗಿದೆ. ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ...
ಉಪೇಂದ್ರ ಮತ್ತು ಆರ್.ಚಂದ್ರು
ಉಪೇಂದ್ರ ಮತ್ತು ಆರ್.ಚಂದ್ರು
ಬೆಂಗಳೂರು: ಆರ್. ಚಂದ್ರು ನಿರ್ದೇಶನದ ಐ ಲವ್ ಯೂ ಸಿನಿಮಾ ಟೈಟಲ್ ಹಾಗೂ ಅದರ ರಿಲಿಸ್ ಡೇಟ್ ಪರ್ಪೆಕ್ಟ್ ಆಗಿದೆ. ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಸಿನಿಮಾ ವ್ಯಾಲೆಂಟೈನ್ ಡೇ ಯಂದು ಬಿಡುಗಡೆಯಾಗುತ್ತಿದೆ.
ಹಾಡೊಂದನ್ನು ಹೊರತು ಪಡಿಸಿದರೇ ಉಳಿದಂತೆ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದೆ, 2019ರ ವ್ಯಾಲೆಂಟೈನ್ ಡೇ ಗೆ ಸಿನಿಮಾ ರೀಲಿಸ್ ಆಗಲಿದೆ, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಪ್ರೇಮಿಗಳ ದಿನಾಚರಣೆಗಾಗಿ ಸಿನಿಮಾ ರಿಲೀಸ್ ಮಾಡಲು ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ.
ನಿರ್ದೇಶನದ ಜೊತೆಗೆ ಆರ್,ಚಂದ್ರು ನಿರ್ಮಾಣ ಮಾಡುತ್ತಿದ್ದಾರೆ, ಜನವರಿ 12ರಂದು ದಾವಣಗೆರೆಯಲ್ಲಿ ಆಡಿಯೋ ಲಾಂಚ್ ಮಾಡಲಾಗುತ್ತದೆ,  ಆನಂದ್ ಆಡಿಯೋ ಸಂಸ್ಥೆ ಹಕ್ಕು ಪಡೆದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com