ಪಾಪ್ ಗಾಯಕಿ ಜೆನಿಫರ್ ಲೋಪೆಜ್ ಹಾಟ್ ಫೋಟೋಶೂಟ್‌ಗೆ ಟ್ವೀಟರಿಗರು ಕೆಂಡಾಮಂಡಲ!

ಹಾಲಿವುಡ್ ಪಾಪ್ ಗಾಯಕಿ 49 ವರ್ಷದ ಜೆನಿಫರ್ ಲೋಪೆಜ್ ತುಂಡುಡುಗೆಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ಕಂಡ ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ...
ಜೆನಿಫರ್ ಲೋಪೆಜ್
ಜೆನಿಫರ್ ಲೋಪೆಜ್
ಹಾಲಿವುಡ್ ಪಾಪ್ ಗಾಯಕಿ 49 ವರ್ಷದ ಜೆನಿಫರ್ ಲೋಪೆಜ್ ತುಂಡುಡುಗೆಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ಕಂಡ ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ. 
ಜೆನಿಫರ್ ಲೋಪೆಜ್ ಅಪ್ ಲೋಡ್ ಮಾಡಿರುವ ಫೋಟೋಗೆ ಕೆಲವೇ ಗಂಟೆಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 81 ಸಾವಿರಕ್ಕೂ ಅಧಿಕ ಕಮೆಂಟ್ ಗಳೂ ಕೂಡ ಬಂದಿದೆ. 
ಜೆನಿಫರ್ ಲೋಪೆಜ್ ಅವರು ಇಳಿ ವಯಸ್ಸಿನಲ್ಲೂ ಆಕರ್ಷಕವಾಗಿ ಕಾಣುತ್ತಿರುವುದನ್ನು ಕೆಲವರು ಹಾಡಿಹೊಗಳಿದ್ದಾರೆ. ಆದರೆ ಆಕೆಯ ಫೋಟೋಗಳಿಗೆ ಎಷ್ಟು ಮೆಚ್ಚುಗೆ ವ್ಯಕ್ತವಾಗಿದೆಯೋ ಅದಕ್ಕಿಂತ ನೂರು ಪಟ್ಟು ಟ್ರೋಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com