ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ಅರವ ಖಾಸಗಿ ಫೋಟೋಗಳು ಲೀಕ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. .ಅಕ್ಷರಾ ಹಾಸನ್ ಟೂ ಪೀಸ್ ನಲ್ಲಿರುವ ಫೋಟೋಗಳು ಇದೀಗ ಹರಿದಾಡುತ್ತಿದ್ದು ಯಾರೂ ಈ ಫೋಟೋಗಳನ್ನು ಲೀಗ್ ಮಾಡಿದ್ದಾರೆ ಎಂಬುದು ತಿಳಿದುಬಂದಿಲ್ಲ. .ಈ ಹಿಂದೆ ಅಕ್ಷರಾ ಹಾಸನ್ ಅವರ ಸಹೋದರಿ ಶ್ರುತಿ ಹಾಸನ್ ಅವರ ಖಾಗಸಿ ಫೋಟೋಗಳು ಸಹ ಲೀಕ್ ಆಗಿತ್ತು. ಅಂದು ಅವರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos