ಶತದಿನ ಪೂರೈಸಿದ ಅಯೋಗ್ಯ: ಸಿನಿಮಾ ಸಕ್ಸಸ್ ಟ್ರೈಲರ್ ಬಿಡುಗಡೆ

ಸತೀಶ್​ನೀನಾಸಂ, ಡಿಂಪಲ್‌ ಕ್ವೀನ್‌ ರಚಿತಾರಾಮ್‌, ಶಿವರಾಜ್‌ ಕೆ.ಆರ್ ಪೇಟೆ ಅಭಿನಯದ, ಮಹೇಶ್‌ ಕುಮಾರ್‌ ನಿರ್ದೇಶನದ ಅಯೋಗ್ಯ ಸಿನಿಮಾ ರಿಲೀಸಾಗಿ ನೂರು ದಿನ ಪೂರೈಸಿದೆ.
ಅಯೋಗ್ಯ ಸಿನಿಮಾ ಪೋಸ್ಟರ್
ಅಯೋಗ್ಯ ಸಿನಿಮಾ ಪೋಸ್ಟರ್
ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ಅಯೋಗ್ಯ ಸಿನಿಮಾ 100 ದಿನಗಳ ಗಡಿ ದಾಟುತ್ತಿದೆ. 
ಸತೀಶ್​ನೀನಾಸಂ, ಡಿಂಪಲ್‌ ಕ್ವೀನ್‌ ರಚಿತಾರಾಮ್‌, ಶಿವರಾಜ್‌ ಕೆ.ಆರ್ ಪೇಟೆ ಅಭಿನಯದ, ಮಹೇಶ್‌ ಕುಮಾರ್‌ ನಿರ್ದೇಶನದ ಅಯೋಗ್ಯ ಸಿನಿಮಾ ರಿಲೀಸಾಗಿ ನೂರು ದಿನ ಪೂರೈಸಿದೆ. ಈ ಸಂಭ್ರಮಾಚರಣೆಯನ್ನ ಅಯೋಗ್ಯ ಚಿತ್ರತಂಡ ಬೆಂಗಳೂರಿನ ಕಲಾವಿದರ ಸಂಘದ ಹಾಲ್​​ನಲ್ಲಿ ಅದ್ಧೂರಿ ಕಾರ್ಯಕ್ರಮ ನಡೆಸಲಿದ್ದಾರೆ.
ಅಯೋಗ್ಯ ಯಶಸ್ಸಿನಿಂದಾಗಿ ನಿರ್ದೇಶಕ ಮಹೇಶ್ ಕುಮಾರ್ ಅವರಿದೆ ದೊಡ್ಡ ಪ್ರಾಜೆಕ್ಟ್ ಸಿಕ್ಕಿದೆ,  ಉಮಾಪತಿ ನಿರ್ಮಾಣದ ಹಾಗೂ ಶ್ರೀಮುರುಳಿ ನಟನೆಯ ಮದಗಜ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com