3 ಕೋಟಿ 60 ಲಕ್ಷಕ್ಕೆ ಕೆಜಿಎಫ್ ಆಡಿಯೋ ಹಕ್ಕು ಖರೀದಿಸಿದ ಲಹರಿ ಕಂಪನಿ!

ಟ್ರೈಲರ್ ಬಿಡುಗಡೆಯಿಂದ ದೇಶಾದ್ಯಂತ ಹೊಸ ಹವಾ ಕ್ರಿಯೇಟ್ ಮಾಡಿರುವ ಕೆಜಿಎಫ್ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ಬೆಂಗಳೂರು: ಟ್ರೈಲರ್ ಬಿಡುಗಡೆಯಿಂದ  ದೇಶಾದ್ಯಂತ ಹೊಸ ಹವಾ ಕ್ರಿಯೇಟ್ ಮಾಡಿರುವ ಕೆಜಿಎಫ್ ಚಿತ್ರತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ದಾಖಲೆ ಮೊತ್ತಕ್ಕೆ ಕೆಜಿಎಫ್ ಆಡಿಯೋ ಹಕ್ಕು ಮಾರಾಟವಾಗಿದೆ. ಲಹರಿ ಆಡಿಯೋ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂ ಬೃಹತ್ ಮೊತ್ತಕ್ಕೆ ಕೆಜಿಎಫ್ ಆಡಿಯೋ ರೈಟ್ ಖರೀದಿಸಿದೆ.ಲಹರಿ ಸಂಸ್ಥೆ ಇದೇ ಮೊದಲ ಬಾರಿಗೆ ಇಷ್ಟೊಂದು ಹಣ ಕೊಟ್ಟು ಆಡಿಯೋ ರೈಟ್ಸ್ ಪಡೆದುಕೊಂಡಿದೆಯಂತೆ.

ಲಹರಿ ಆಡಿಯೋ ಸಂಸ್ಥೆ  ರಾಜಮೌಳಿ ಅವರ ಬಾಹುಬಲಿ  ಚಿತ್ರಕ್ಕೆ 2 ಕೋಟಿ 25 ಲಕ್ಷಕ್ಕೆ ನೀಡಲಾಗಿತಂತ್ತೆ. ಆದರೆ, ಈಗ  ಅದನ್ನೂ ಮೀರಿಸುವಂತೆ  ಕೆಜಿಎಫ್ ಗೆ ಬೃಹತ್ ಪ್ರಮಾಣದ  ಹಣ ನೀಡಿ ಆಡಿಯೋ ಹಕ್ಕು ಖರೀದಿಸಿರುವುದಾಗಿ  ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com