ಮಾತಿನ ಭಾಗ ಪೂರ್ಣಗೊಳಿಸಿದ ಗೀತಾ ಚಿತ್ರ ತಂಡ

ಪ್ರೀತಂ ಗುಬ್ಬಿ ನಿರ್ದೇಶನದ 99, ನಾಗಣ್ಣ ನಿರ್ದೇಶನದ ಗಿಮಿಕ್ ಚಿತ್ರಗಳಲ್ಲಿ ವ್ಯಸ್ತರಾಗಿರುವ ಗಣೇಶ್ ತಮ್ಮ 'ಗೀತಾ' ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿದ್ದಾರೆ.
ಗೀತಾ ಚಿತ್ರದ ದೃಶ್ಯ
ಗೀತಾ ಚಿತ್ರದ ದೃಶ್ಯ
Updated on: 
ಪ್ರೀತಂ ಗುಬ್ಬಿ ನಿರ್ದೇಶನದ 99, ನಾಗಣ್ಣ ನಿರ್ದೇಶನದ ಗಿಮಿಕ್ ಚಿತ್ರಗಳಲ್ಲಿ ವ್ಯಸ್ತರಾಗಿರುವ ಗಣೇಶ್ ತಮ್ಮ 'ಗೀತಾ' ಚಿತ್ರದ ಮಾತಿನ ಭಾಗವನ್ನು ಪೂರ್ಣಗೊಳಿಸಿದ್ದಾರೆ.
ಸಿನಿಮಾ ಲೆಜೆಂಡ್ ಶಂಕರ್ ನಾಗ್ ಅಭಿನಯಿಸಿದ್ದ ಗೀತಾ ಸಿನಿಮಾದ ಟೈಟಲ್ ನ್ನೇ ಹೊಂದಿರುವ ಗಣೇಶ್ ಅವರ ಈ ಸಿನಿಮಾ ವಿಜಯ್ ನಾಗೇಂದ್ರ ಅವರ ಮೊದಲ ನಿರ್ದೇಶನದ ಸಿನಿಮಾ ಕೂಡ ಹೌದು, 
ಚಿತ್ರತಂಡ ಸಿನಿಮಾದ ಸ್ಟಿಲ್ ಗಳನ್ನು ಬಿಡುಗಡೆ ಮಾಡಿದ್ದು, ಈ ಚಿತ್ರದಲ್ಲಿ ಗಣೇಶ್ ಗೆ ಮೂವರು ನಾಯಕಿಯರು-ಪ್ರೇಗ ಮಾರ್ಟಿನ್, ಪಾರ್ವತಿ ಅರುಣ್, ಶಾನ್ವಿ ಶ್ರೀವಸ್ತವ್-ಇದ್ದಾರೆ. ಶಾನ್ವಿ ಅವರೊಂದಿಗೆ ಗಣೇಶ್ ನಟಿಸುತ್ತಿರುವ ಎರಡನೇ ಚಿತ್ರ ಇದಾಗಿದೆ. ಇನ್ನೆರಡು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ವಿದೇಶದಲ್ಲಿ ಚಿತ್ರೀಕರಿಸಬೇಕೋ ಅಥವಾ ಸ್ಥಳೀಯ ಚಿತ್ರೀಕರಣ ಮಾಡಬೇಕೋ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com