ಮನಸ್ಮಿತ ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್

ಚರಣ್ ಗೌಡ ಮತ್ತು ಸಂಜನಾ ದಾಸ್ ನಟಿಸುತ್ತಿರುವ ಚರಣ್ ದಾಸ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಫರ್ಸ್ಟ್ ಲುಕ್ ರಿವೀಲ್ ಆಗಿದೆ.
ಮನಸ್ಮಿತ ಸಿನಿಮಾ ಫರ್ಸ್ಟ್ ಲುಕ್
ಮನಸ್ಮಿತ ಸಿನಿಮಾ ಫರ್ಸ್ಟ್ ಲುಕ್
Updated on
ಚರಣ್ ಗೌಡ ಮತ್ತು ಸಂಜನಾ ದಾಸ್ ನಟಿಸುತ್ತಿರುವ ಚರಣ್ ದಾಸ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಫರ್ಸ್ಟ್ ಲುಕ್ ರಿವೀಲ್ ಆಗಿದೆ.
ಮ್ಯೂಸಿಕ್ ಮತ್ತು ರೋಮ್ಯಾಂಟಿಕ್ ನಿಂದ ಕೂಡಿರುವ ಸಿನಿಮಾ ಇದಾಗಿದೆ, ರತ್ನಂ ನಿರ್ದೇಶನದ ಚಿತ್ರದ ಮೂಲಕ ಸಂಜನಾ ದಾಸ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 
ಚಿತ್ರದಲ್ಲಿ ಚರಣ್ ಗೌಡ, ಅತುಲ್ ಕುಲಕರ್ಣಿ,  ಸುಚೇಂದ್ರ ಪ್ರಸಾದ್, ಭವಾನಿ ಪ್ರಕಾಶ್ ಮತ್ತು ವೀಣಾ ಪೊನ್ನಪ್ಪ ಅಭಿನಯಿಸುತ್ತಿದ್ದಾರೆ.
ಸಂಗೀತವೇ ಸಿನಿಮಾ ಜೀವಾಳವಾಗಿದೆ, ಶಂಕರ್ ಮಹದೇವನ್ ಮತ್ತು ಹರಿಹರನ್, ಹರಿ ಕಾವ್ಯ ಮುಂತಾದವರ ಹಿನ್ನೆಲೆ ಗಾಯನವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com