ಪಡ್ಡೆಹುಲಿಯಲ್ಲಿ ಕರ್ಣನಾಗಿ ರಕ್ಷಿತ್ ಶೆಟ್ಟಿ

ಶ್ರೇಯಸ್ ಮಂಜು ನಟನೆಯ ಪಡ್ಡೆಹುಲಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ...
ಪಡ್ಡೆಹುಲಿ ಸಿನಿಮಾ ಪೋಸ್ಟರ್
ಪಡ್ಡೆಹುಲಿ ಸಿನಿಮಾ ಪೋಸ್ಟರ್
ಶ್ರೇಯಸ್ ಮಂಜು ನಟನೆಯ ಪಡ್ಡೆಹುಲಿ ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಮಂಗಳವಾರ ಪಡ್ಡೆಹುಲಿ ಟ್ರೈಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಈ ಟ್ರೇಲರ್ ನಲ್ಲಿ ರಕ್ಷಿತ್ ಶೆಟ್ಟಿ ಕೂಡ ಇದ್ದಾರೆ. ಸುಮಾರು 2 ವರ್ಷಗಳ ನಂತರ ರಕ್ಷಿತ್ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ,. 
ಈ ಸಿನಿಮಾದಲ್ಲಿ ಕರ್ಣ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.ಕಿರಿಕ್ ಪಾರ್ಟಿಯಲ್ಲಿ ಇರುವಂತೆ ಪಾತ್ರ ಇದಾಗಿದೆ ಎಂದು ಹೇಳಲಾಗಿದೆ,
ಟ್ರೇಲರ್ ನಲ್ಲಿ ಶ್ರೇಯಸ್ ಮಂಜು ಮತ್ತು ರಕ್ಷಿತ್ ಕಬಡ್ಡಿ ಆಡುತ್ತಿದ್ದಾರೆ, ಇದರಲ್ಲಿ ಕಾಲೇಜಿನ ಕಬಡ್ಡಿ  ಟೀಂ ಕ್ಯಾಪ್ಟನ್ ಆಗಿದ್ದಾರೆ. ಈ ಸಿನಿಮಾದಲ್ಲಿ ರವಿಚಂದ್ರನ್ ಮತ್ತು ಸುಧಾರಾಣಿ ನಟಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com