ಯಶ್- ರಾಧಿಕಾ ಪಂಡಿತ್ ಮುದ್ದಿನ ಮಗಳ ಹೆಸರು ಬಹಿರಂಗ

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳಿಗೆ ಏನು ಅಂತಾ ಹೆಸರಿಡಬಹುದು ಎಂದು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆ ಹೆಸರು ಇಂದು ಬಹಿರಂಗವಾಗಿದೆ.
ಮಗಳೊಂದಿಗೆ ಯಶ್ ರಾಧಿಕಾ ಪಂಡಿತ್
ಮಗಳೊಂದಿಗೆ ಯಶ್ ರಾಧಿಕಾ ಪಂಡಿತ್
Updated on
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳಿಗೆ ಏನು ಅಂತಾ ಹೆಸರಿಡಬಹುದು ಎಂದು ಅವರ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆ ಹೆಸರು ಇಂದು ಬಹಿರಂಗವಾಗಿದೆ.
ಹೌದು. ಯಶ್ ಅವರ ಆರು ತಿಂಗಳ ಮುದ್ದು ಮಗಳಿಗೆ  ಹಿಂದೂ ಸಂಪ್ರದಾಯದ ಪ್ರಕಾರ  'ಐರಾ'  (AYRA )ಎಂದು ಹೆಸರಿಡಲಾಗಿದೆ.  
ಅನೇಕ ಮುದ್ದಿನ ಹೆಸರನ್ನು  ಸಲಹೆ ಮಾಡಿದ್ದೀರಾ. ಇದನ್ನು ನಮ್ಮ ಪೋಷಕರು ಗಮನದಲ್ಲಿಟ್ಟುಕೊಂಡು ಸುಂದರವಾದ ಹೆಸರನ್ನು ಇಟ್ಟಿದ್ದಾರೆ.  ಇದಕ್ಕಾಗಿ ಜೂನ್ 23ರವರೆಗೂ ಕಾಯಿರಿ ಎಂದು ಯಶ್ ಟ್ವೀಟ್ ಮೂಲಕ ನಾಮಕರಣದ ಬಗ್ಗೆ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com