ಗೇಮ್ ಆಪ್ ಬಿಡುಗಡೆ ಮಾಡಿದ 'ಪಂಚತಂತ್ರ' ತಂಡ

ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದೆ. ಈ ...
ವಿಹಾನ್ ಮತ್ತು ಸೊನಲ್ ಮೊಂಟೆರೊ
ವಿಹಾನ್ ಮತ್ತು ಸೊನಲ್ ಮೊಂಟೆರೊ
Updated on
ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದೆ. ಈ ಸಂದರ್ಭದಲ್ಲಿ ಚಿತ್ರತಂಡ ರೇಸಿಂಗ್ ಗೇಮ್ ಆಪ್ ಬಿಡುಗಡೆ ಮಾಡಿದೆ.
 ರೊಮ್ಯಾಂಟಿಕ್ ಡ್ರಾಮಾ ಸಿನಿಮಾವಾಗಿರುವ ಪಂಚತಂತ್ರದ ಹೈಲೈಟ್ ರೇಸಿಂಗ್ ಕಾರು. ಈ ನಿಟ್ಟಿನಲ್ಲಿ ಪ್ರಚಾರದ ಭಾಗವಾಗಿ ಆಪ್ ಬಿಡುಗಡೆ ಮಾಡಲಾಗಿದ್ದು ನಟ ಯಶ್ ನಿನ್ನೆ ಸಂಜೆ ಆ ಗೇಮ್ ಆಪ್ ನ್ನು ಬಿಡುಗಡೆ ಮಾಡಿದರು.
ವಾಲಾ ಇಂಟರಾಕ್ಟಿವ್ ಸೃಷ್ಟಿಸಿರುವ ಈ ಸೃಜನಶೀಲ ಆಪ್ ಮೂರು ವಿಭಿನ್ನ ಹಂತಗಳನ್ನು ತೋರಿಸುತ್ತದೆ. ವಿಹಾನ್, ಸೊನಾಲ್ ಮೊಂಟೆರೊ, ಅಕ್ಷರ ಗೌಡ, ರಂಗಾಯಣ ರಘು ಈ ಗೇಮ್ ನ ಭಾಗವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com