ಬೆಂಗಳೂರು: ಪುದುಚೇರಿಯಲ್ಲಿ ಚಿತ್ರೀಕರಣ ಮುಗಿಸಿ ವಾಪಾಸ್ಸಾಗಿರುವ ರಾಬರ್ಟ್ ಚಿತ್ರ ತಂಡ ಸದ್ದಿಲ್ಲದೆ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ. ತರುಣ್ ಸುದೀರ್ ನಿರ್ದೇಶನ, ದರ್ಶನ್ ನಾಯಕತ್ವದ ಈ ಚಿತ್ರ ಅಕ್ಷಯ ತೃತೀಯ ದಿನದಿಂದ ಚಿತ್ರೀಕರಣ ಸಾಗುತ್ತಿದ್ದು, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.