ಬಾಹುಬಲಿ ಪ್ರಭಾಸ್ ಕೆನ್ನೆಗೆ ಯುವತಿ ಹೊಡೆದಿದ್ದೇಕೆ?, ವಿಡಿಯೋ ವೈರಲ್!

ಅಭಿಮಾನಿಗಳು ಸೆಲ್ಫಿ ತೆಗೆಸಿಕೊಳ್ಳಲು ಮುಂದಾದಾಗ ಸ್ಟಾರ್ ನಟರು ಅವರ ಮೇಲೆ ಹಲ್ಲೆ ಮಾಡಿರುವ ನಿದರ್ಶನಗಳಿವೆ. ಆದರೆ ಇಲ್ಲಿ ಯುವತಿಯೊರ್ವಳು ಬಾಹುಬಲಿ ನಟ ಪ್ರಭಾಸ್ ಕೆನ್ನೆಗೆ ಹೊಡೆದಿರುವ...

Published: 05th March 2019 12:00 PM  |   Last Updated: 05th March 2019 10:16 AM   |  A+A-


Prabhas

ಪ್ರಭಾಸ್

Posted By : VS VS
Source : Online Desk
ಹೈದರಾಬಾದ್: ಅಭಿಮಾನಿಗಳು ಸೆಲ್ಫಿ ತೆಗೆಸಿಕೊಳ್ಳಲು ಮುಂದಾದಾಗ ಸ್ಟಾರ್ ನಟರು ಅವರ ಮೇಲೆ ಹಲ್ಲೆ ಮಾಡಿರುವ ನಿದರ್ಶನಗಳಿವೆ. ಆದರೆ ಇಲ್ಲಿ ಯುವತಿಯೊರ್ವಳು ಬಾಹುಬಲಿ ನಟ ಪ್ರಭಾಸ್ ಕೆನ್ನೆಗೆ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. 

ಸೆಲ್ಫಿಗೋಸ್ಕರ ಮುಗಿಬಿದ್ದ ಯುವತಿ ಜೊತೆ ಫೋಟೋಗೆ ಪೋಸ್ ನೀಡಲು ಪ್ರಭಾಸ್ ಮುಂದಾಗಿದ್ದರು. ಈ ವೇಳೆ ಸೆಲ್ಫಿ ತೆಗೆಸಿಕೊಂಡ ಯುವತಿ ಸಂಭ್ರಮದಲ್ಲಿ ಯುವತಿ ಸ್ಥಳದಲ್ಲೇ ಕುಣಿದು ಸಂತಸದಲ್ಲಿ ಪ್ರಭಾಸ್ ಕೆನ್ನೆ ಟಚ್ ಮಾಡಲು ಯತ್ನಿಸಿದ್ದು ಆದರೆ ಆಕೆ ಸಂಭ್ರಮದಲ್ಲಿದ್ದ ಕಾರಣ ಅದು ಪ್ರಭಾಸ್ ಕೆನ್ನೆಗೆ ಬಾರಿಸಿದಂತೆ ಕಾಣಿಸುತ್ತದೆ.

ಇದಾದ ನಂತರ ಮತ್ತಷ್ಟು ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಮುಂದಾದರೂ ಕೂಡ ಯುವತಿಯ ಅಚಾನಕ್ ವರ್ತನೆ ಕಂಡ ಪ್ರಭಾಸ್ ಮಾತ್ರ ಕೆನ್ನೆ ನೆವರಿಸಿಕೊಂಡು ಮತ್ತೆ ಫೋಟೋಗೆ ಪೋಸ್ ಕೊಡುತ್ತಾರೆ.
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp