ಲವ್ ಮಾಕ್ಟೇಲ್ ಜೋಡಿ ಕೃಷ್ಣ-ಮಿಲನಾ ಬ್ಯಾಚ್ಯೂಲರ್ ಪಾರ್ಟಿ ಫೋಟೋಶೂಟ್, ಫೋಟೋಗಳು ವೈರಲ್!

ಲವ್ ಮಾಕ್ಟೇಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 
ಕೃಷ್ಣ-ಮಿಲನಾ ನಾಗರಾಜ್
ಕೃಷ್ಣ-ಮಿಲನಾ ನಾಗರಾಜ್
Updated on

ಲವ್ ಮಾಕ್ಟೇಲ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೋಡಿ ಮಾಡಿದ್ದ ಕೃಷ್ಣ-ಮಿಲನಾ ಇದೀಗ ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 

ಈ ಹಿನ್ನೆಲೆಯಲ್ಲಿ ಕೃಷ್ಣ ಮತ್ತು ಮಿಲನಾ ಸ್ನೇಹಿತರಿಗಾಗಿ ಬ್ಯಾಚ್ಯೂಲರ್ಸ್ ಪಾರ್ಟಿ ಆಯೋಜಿಸಿದ್ದರು. ಇದೇ ವೇಳೆ ಜೋಡಿ ಫೋಟೋಶೂಟ್ ಸಹ ಮಾಡಿ ಮಿಂಚಿದೆ. 

ಮಿಲನಾ ಸ್ಕೈ ಬ್ಲೂ ಗೌನ್ ಧರಿಸಿದ್ದರೆ ಅದೇ ಬಣ್ಣದ ಶೂಟ್ ಧರಿಸಿ ಕೃಷ್ಣ ಮಿಂಚಿದ್ದಾರೆ. 

ಸ್ಯಾಂಡಲ್ವುಡ್ ನ ಸ್ಟಾರ್ ದಂಪತಿಗಳ ಲಿಸ್ಟ್ ಸೇರಲಿರೋ ಮತ್ತೊಂದು ಜೋಡಿ ಇದಾಗಲಿದೆ. 

ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ ದಿನದಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com