ತಮಿಳಿನ ಕಬಡದಾರಿ ಸಿನಿಮಾದಲ್ಲಿ ಪೂಜಾ ಕುಮಾರ್ ಸ್ಥಾನಕ್ಕೆ ಸುಮನ್ ರಂಗನಾಥ್

ಕವಲು ದಾರಿಯಲ್ಲಿ ಸುಮನ್ ರಂಗನಾಥ್ ಪಾತ್ರದಲ್ಲಿ ತಮಿಳಿನಲ್ಲಿ ಈ ಮೊದಲು ಪೂಜಾ ಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು.  ಆದರ ಪೂಜಾ ಕುಮಾರ್ ತುರ್ತು ಕಾರ್ಯ ನಿಮಿತ್ತ ಯುಎಸ್ ಗೆ ತೆರಳಿದ ಹಿನ್ನೆಲೆಯಲ್ಲಿ ಸುಮನ್ ರಂಗನಾಥ್ ಅವರೇ ಆ ಪಾತ್ರ ನಿರ್ವಹಿಸುತ್ತಿದ್ದಾರೆ.
ಸುಮನ್ ರಂಗನಾಥ್
ಸುಮನ್ ರಂಗನಾಥ್

ರಿಷಿ ಅಭಿನಯದ  ಕನ್ನಡದ ‘ಕವಲುದಾರಿ’ ಸಿನಿಮಾ ತಮಿಳಿನಲ್ಲಿ ‘ಕಬಡದಾರಿ’ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ.

ಕನ್ನಡದಲ್ಲಿ ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದರು. ಕವಲು ದಾರಿಯಲ್ಲಿ ಸುಮನ್ ರಂಗನಾಥ್ ಪಾತ್ರದಲ್ಲಿ ತಮಿಳಿನಲ್ಲಿ ಈ ಮೊದಲು ಪೂಜಾ ಕುಮಾರ್ ನಟಿಸುತ್ತಾರೆ ಎಂದು ಹೇಳಲಾಗಿತ್ತು.  ಆದರ ಪೂಜಾ ಕುಮಾರ್ ತುರ್ತು ಕಾರ್ಯ ನಿಮಿತ್ತ ಯುಎಸ್ ಗೆ ತೆರಳಿದ ಹಿನ್ನೆಲೆಯಲ್ಲಿ ಸುಮನ್ ರಂಗನಾಥ್ ಅವರೇ ಆ ಪಾತ್ರ ನಿರ್ವಹಿಸುತ್ತಿದ್ದಾರೆ.

ನಂದಿತಾ ಶ್ವೇತಾ, ನಸ್ಸೀರ್ ಮತ್ತು ಜಯ ಪ್ರಕಾಶ್ ಕೂಡ ಸಿನಿಮಾದಲ್ಲಿ  ನಟೆಸಿದ್ದಾರೆ. ಲಲಿತಾ ಧನಂಜಯ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಸತ್ಯ ಸಿನಿಮಾ ಖ್ಯಾತಿಯ ಪ್ರದೀಪ್ ಕೃಷ್ಣ ಮೂರ್ತಿ ನಿರ್ದೇಶಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com