ಕಚಗುಳಿ ಟ್ವೀಟ್ಸ್

Updated on: 

ಮರಣಶಯ್ಯೆಯಲ್ಲಿ ಮಲಗಿರುವ ಪಕ್ಷಕ್ಕೆ ಯಮರಾಜನ ದರ್ಶನವಾಗುವುದು ಸಹಜ.
- ಆರ್. ಎಸ್. ಬೇನ್ಸ್

ರಾಹುಲ್ ಗಾಂಧಿ ಹೇಳಬಹುದಾದ ಮಾತು: ಗುಜರಾತ್‌ನಲ್ಲಿ ಅಪೌಷ್ಟಿಕತೆ ಏಕಿದೆ ಗೊತ್ತೇ? ಯಾಕಂದ್ರೆ ಮೋದಿ ತಾನೂ ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ!
- ಕೇತನ್ ಪಟೇಲ್

ಬಡತನವನ್ನು ರಮ್ಯಕಲ್ಪನೆಯನ್ನಾಗಿಸಿ ಯಾವ ಕೆಲಸವನ್ನೂ ಮಾಡದೇ ಕೂರುವುದಕ್ಕೆ ಹುಟ್ಟಿಕೊಂಡ ಸಿದ್ಧಾಂತ ನೆಹರು ಅವರ ಸಮಾಜವಾದ.
- ಜೆಮಿನಿ ಸೆವೆಂತ್

ನಿಮ್ಮ ಹುಡುಗಿಯೊಂದಿಗೆ ಬ್ರೇಕ್‌ಅಪ್ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿನ ಅಮೂಲ್ಯ ಪದಾರ್ಥಗಳನ್ನು ಕೈಗೆ ಸಿಗದಂತೆ ಇಡಿ.
- ಅಡ್ವೈಸ್ ಮೈಲಾರ್ಡ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com