ಮರಣಶಯ್ಯೆಯಲ್ಲಿ ಮಲಗಿರುವ ಪಕ್ಷಕ್ಕೆ ಯಮರಾಜನ ದರ್ಶನವಾಗುವುದು ಸಹಜ.
- ಆರ್. ಎಸ್. ಬೇನ್ಸ್
ರಾಹುಲ್ ಗಾಂಧಿ ಹೇಳಬಹುದಾದ ಮಾತು: ಗುಜರಾತ್ನಲ್ಲಿ ಅಪೌಷ್ಟಿಕತೆ ಏಕಿದೆ ಗೊತ್ತೇ? ಯಾಕಂದ್ರೆ ಮೋದಿ ತಾನೂ ತಿನ್ನಲ್ಲ, ತಿನ್ನೋರಿಗೂ ಬಿಡಲ್ಲ!
- ಕೇತನ್ ಪಟೇಲ್
ಬಡತನವನ್ನು ರಮ್ಯಕಲ್ಪನೆಯನ್ನಾಗಿಸಿ ಯಾವ ಕೆಲಸವನ್ನೂ ಮಾಡದೇ ಕೂರುವುದಕ್ಕೆ ಹುಟ್ಟಿಕೊಂಡ ಸಿದ್ಧಾಂತ ನೆಹರು ಅವರ ಸಮಾಜವಾದ.
- ಜೆಮಿನಿ ಸೆವೆಂತ್
ನಿಮ್ಮ ಹುಡುಗಿಯೊಂದಿಗೆ ಬ್ರೇಕ್ಅಪ್ ಮಾಡಿಕೊಳ್ಳುವ ಸಂದರ್ಭದಲ್ಲಿ ಮನೆಯಲ್ಲಿನ ಅಮೂಲ್ಯ ಪದಾರ್ಥಗಳನ್ನು ಕೈಗೆ ಸಿಗದಂತೆ ಇಡಿ.
- ಅಡ್ವೈಸ್ ಮೈಲಾರ್ಡ್