ಪ್ರಣಬ್ ಮುಖರ್ಜಿ ಅವರಿಗೆ ಪತ್ರಕರ್ತರು ಕೇಳಿದರಂತೆ- 'ಪ್ರಣಬ್ ದಾ, ಈಗ ನೀವೇನು ಮಾಡ್ತಿದೀರಿ?' ಅವರಿಂದ ಬಂದ ಉತ್ತರ- ಏನಿಲ್ಲ, ಜಸ್ಟ್ 'ಹ್ಯಾಂಗ್' ಔಟ್ ಮಾಡ್ತಿದೀನಿ!
- ತೇಜ್ ಧರ್
ಭಾರತದಲ್ಲಿ ಅತಿಹೆಚ್ಚು ಹಿಮತುಂಡು ಬೀಳುವುದು ಎಲ್ಲಿ? ಉತ್ತರ: ಬೆಳಗ್ಗೆ ಕಾಶ್ಮೀರದಲ್ಲಿ, ಸಾಯಂಕಾಲ ವಿಸ್ಕಿ ಗ್ಲಾಸಿನಲ್ಲಿ!
- ದ ಫಿಂಗರ್
ಸಾಮಾಜಿಕ ಕಳಕಳಿಯ ಸಂದೇಶ: ನಿಮಗೆ 11.12.13 ನೇ ದಿನಾಂಕಕ್ಕೆ ಮಗು ಪಡೆಯುವ ಆಸೆ ಇದ್ದರೆ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲು ಇದೇ ಕೊನೆ ವಾರ!
- ಸುಭದ್ರ