ಉಪವಾಸ ಒಳ್ಳೆಯದೇ? ಅದರಿಂದಾಗುವ ಪ್ರಯೋಜನಗಳು (ಕುಶಲವೇ ಕ್ಷೇಮವೇ)ಡಾ|| ವಸುಂಧರಾ ಭೂಪತಿದೇಹವು ಒಂದು ನಿಸರ್ಗ ರೂಪುಗೊಳಿಸಿದ ಯಂತ್ರ. ಆ ಯಂತ್ರಕ್ಕೆ ಸಣ್ಣ ಪುಟ್ಟ ತೊಂದರೆಗಳು ಉಂಟಾದಾಗ ಉಪವಾಸದ ಮೂಲಕ ಸರಿಪಡಿಸಿಕೊಳ್ಳಬಹುದು.
ಮೋದಿ ನಾಮಬಲವೊಂದೇ ಸಾಲದು! (ನೇರ ನೋಟ)- ಕೂಡ್ಲಿ ಗುರುರಾಜಆ ಮಾತಿನಲ್ಲಿ ಬಹಳಷ್ಟು ನಿಗೂಢ ಅರ್ಥಗಳಿದ್ದವು. ವಾಸ್ತವಕ್ಕೆ ಬಹಳ ಹತ್ತಿರವಾದ ಒಳನೋಟವಿತ್ತು. ಜೊತೆಯಲ್ಲಿ ತಮ್ಮ ನಾಯಕತ್ವದ ಅಗತ್ಯವನ್ನು ಪರೋಕ್ಷವಾಗಿ ಅವರು ಒತ್ತಿ ಹೇಳಿದ್ದರು.
ನೇತ್ರ ದಾನ, ನೇತ್ರ ಭಂಡಾರ (ಐ ಬ್ಯಾಂಕ್) ಬಗ್ಗೆ ತಿಳಿದುಕೊಳ್ಳಿ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಪ್ರಪಂಚದ ಮೊಟ್ಟಮೊದಲ ನೇತ್ರ ಭಂಡಾರ ಇಂಗ್ಲೆಂಡಿನಲ್ಲಿ 1945ರಲ್ಲಿ ಆರಂಭವಾಯಿತು. ಶ್ರೀಲಂಕಾದ ಅಂತರ ರಾಷ್ಟ್ರೀಯ ನೇತ್ರಭಂಡಾರ ಪ್ರಪಂಚದಲ್ಲಿಯೇ ಬೃಹತ್ ನೇತ್ರ ಭಂಡಾರ ಹೊಂದಿದ್ದು, ವಿವಿಧ ದೇಶಗಳಿಗೆ ದಾನಿ ನೇತ್ರಗಳನ್ನು ಕಳುಹಿಸಿಕೊಡುತ್ತದೆ.
ರಾಜಕಾರಣ ಹೀಗಾಗಲು ರಾಜಿಯೇ-ಕಾರಣ! (ಅಂತಃಪುರದ ಸುದ್ದಿಗಳು)- ಸ್ವಾತಿ ಚಂದ್ರಶೇಖರ್ಪ್ರತಿ ನಾಯಕನ ರಾಜಕಾರಣ ಕೇವಲ ರಾಜಕೀಯ ಮೌಲ್ಯಗಳಲ್ಲಿ, ಪಕ್ಷ ಸಿದ್ಧಾಂತಗಳಲ್ಲಿ ಮಾತ್ರ ಅಡಗಿದೆಯ ಅಥವಾ ಮಾನವೀಯ, ನೈತಿಕ ಮೌಲ್ಯಗಳ ಮೇಲೆಯೂ ಆಧಾರಿತವಾಗಿದೆಯೇ ಎಂಬ ಪ್ರಶ್ನೆಗಳು ಕಳೆದ ದಶಕದಿಂದ ದೇಶವ್ಯಾಪಿ ಚರ್ಚೆಯಲ್ಲಿದೆ.
ಕಾಂಗ್ರೆಸ್ಗೆ ವಿಪಕ್ಷದ ಕೆಲಸ, ಬಿಜೆಪಿಗೆ ಆಡಳಿತದ ಕೆಲಸ ಬರಲ್ಲ: ಮಾತು ಸುಳ್ಳು ಮಾಡುವತ್ತ ಪಕ್ಷಗಳ ಚಿತ್ತ (ನೇರ ನೋಟ)- ಕೂಡ್ಲಿ ಗುರುರಾಜಯುದ್ಧಕ್ಕೆ ಶಸ್ತ್ರಾಸ್ತ್ರ ಗಳನ್ನು ತಯಾರಿಸಿಟ್ಟುಕೊಳ್ಳುವಂತೆಯೇ ನಡೆದಿದೆ ಚುನಾವಣಾ ಸಿದ್ಧತೆಯ ಕಾರ್ಯ. ಕರ್ನಾಟಕ ರಾಜ್ಯ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇಂಥದ್ದೊಂದು ಪರಿಸ್ಥಿತಿ ಗೋಚರವಾಗುತ್ತದೆ.
ಲೋ ಬಿಪಿ: ಕಡಿಮೆ ರಕ್ತದೊತ್ತಡ ನಿಯಂತ್ರಣ ಹೇಗೆ? ಮನೆ ಮದ್ದು ಏನು? (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಇತ್ತೀಚೆಗೆ ಬದಲಾದ ಜೀವನಶೈಲಿಯಿಂದಾಗಿ ನಾವು ಬಿಪಿ ಅಂದರೆ ಬ್ಲಡ್ ಪ್ರೆಶರ್ ಬಗ್ಗೆ ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಕೊರೊನಾ ಬಂದ ಮೇಲೆ ಹೆಚ್ಚು ಅಥವಾ ಕಡಿಮೆ ಬಿಪಿ (ರಕ್ತದ ಒತ್ತಡ) ಪ್ರಕರಣಗಳನ್ನು ಸ್ವಲ್ಪ ಹೆಚ್ಚಾಗಿಯೇ ಕಾಣುತ್ತಿದ್ದೇವೆ.
ಹೈಕಮಾಂಡ್ ಗೆ ಉತ್ತರ ಸಿಗದ ಪ್ರದೇಶವಾಗಿರುವ ಯು.ಪಿ; ಸಂಘದ ಒತ್ತಡಕ್ಕೆ ಮಣಿದ ಮೋದಿ-ಶಾ! (ಅಂತಃಪುರದ ಸುದ್ದಿಗಳು)- ಸ್ವಾತಿ ಚಂದ್ರಶೇಖರ್ದೇಶದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶ ರಾಜ್ಯ 2022ರಲ್ಲಿ ಹೊಸ ವಿಧಾನಸಭೆಗೆ ಚುನಾವಣೆಯನ್ನು ಎದುರಿಸಲಿದೆ.
ಒಂದು ಚುನಾವಣಾ ಫಲಿತಾಂಶವನ್ನು ಮತ್ತೊಂದಕ್ಕೆ ಅನ್ವಯಿಸುವುದು ಸರಿಯೇ? (ನೇರ ನೋಟ)- ಕೂಡ್ಲಿ ಗುರುರಾಜಒಂದು ಸಂಸ್ಧೆಗೆ ನಡೆದ ಚುನಾವಣೆಯ ಫಲಿತಾಂಶವನ್ನು ಇದು ರಾಜ್ಯ ರಾಜಕಾರಣದ ದಿಕ್ಸೂಚಿ, ಮುಂದಿನ ಚುನಾವಣೆಯಲ್ಲಿ ತಮ್ಮ ಪರ ಮತದಾರರ ಒಲವನ್ನು ಇದು ಬಿಂಬಿಸುತ್ತದೆ ಎಂದು ಗೆದ್ದವರು ಬೀಗಿ ಹೇಳಿಕೆ ಕೊಡುವುದು ಸಾಮಾನ್ಯ.
ಪಿಂಪಲ್ಸ್: ಮೊಡವೆ ನಿವಾರಣೆಗೆ ವಿವಿಧ ಮನೆಮದ್ದು (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಹರೆಯದ ಹುಡುಗ/ಹುಡುಗಿಯರು ಕನ್ನಡಿಯ ಮುಂದೆ ಹೆಚ್ಚು ಹೊತ್ತು ಕಾಲಕಳೆಯುತ್ತಿದ್ದಾರೆಂದರೆ ಮುಖದಲ್ಲಿ ಅಲ್ಲೊಂದು, ಇಲ್ಲೊಂದು ಮೊಡವೆ ಆರಂಭವಾಗಿದೆ ಎಂದರ್ಥ.
ಅಮಿತ್ ಶಾ ಹೇಳಿಕೆ ತಂದ ಸಂಚಲನ! (ನೇರ ನೋಟ)ಕೂಡ್ಲಿ ಗುರುರಾಜಅಮಿತ್ ಶಾ ಅವರು ಮೊನ್ನೆ ದಾವಣಗೆರೆಯಲ್ಲಿ ಮುಂದಿನ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲೇ ಎದುರಿಸುತ್ತೇವೆ ಎಂದಾಗ ಪಕ್ಕದಲ್ಲೇ ಕುಳಿತಿದ್ದ ಬೊಮ್ಮಾಯಿ ಅವರಿಗೂ ಸ್ವತಃ ಅಚ್ಚರಿ.
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video