ಅನುಷ್ಕಾ ಬಿಟ್ಟು ನನ್ನತ್ತ ಬಾ: ಕೊಹ್ಲಿಗೆ ಪಾಕ್ ರೂಪದರ್ಶಿ ಕಂದೀಲ್ ನಿವೇದನೆ

ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದರೆ ತಾವು ಸಾರ್ವಜನಿಕವಾಗಿ ನಗ್ನರಾಗುವುದಾಗಿ ಪಾಕಿಸ್ತಾನಿ ರೂಪದರ್ಶಿ ಕಂದೀಲ್ ಬಲೋಚ್...
ಪಾಕಿಸ್ತಾನಿ ರೂಪದರ್ಶಿ ಕಂದೀಲ್ ಬಲೋಚ್
ಪಾಕಿಸ್ತಾನಿ ರೂಪದರ್ಶಿ ಕಂದೀಲ್ ಬಲೋಚ್
Updated on: 

ಪಾಕಿಸ್ತಾನ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಸರಣಿ ಗೆದ್ದರೆ ತಾವು ಸಾರ್ವಜನಿಕವಾಗಿ ನಗ್ನರಾಗುವುದಾಗಿ ಪಾಕಿಸ್ತಾನಿ ರೂಪದರ್ಶಿ ಕಂದೀಲ್ ಬಲೋಚ್ ವಿಡಿಯೋವೊಂದರಲ್ಲಿ ಘೋಷಿಸಿಕೊಂಡು ಸುದ್ದಿಯಾಗಿದ್ದರು. ಆದರೆ ಪಾಕಿಸ್ತಾನ ಭಾರತ ಎದುರು ಸೋತಿದ್ದು, ಇವರನ್ನು ನಗ್ನರಾಗುವುದರಿಂದ ಉಳಿಸಿತ್ತು.

ಈಗ ಇತ್ತೀಚಿನ ವಿಡಿಯೋ ಒಂದರಲ್ಲಿ. ಈ ಪಾಕಿಸ್ತಾನಿ ರೂಪದರ್ಶಿ ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ಅನುಷ್ಕಾ ಶರ್ಮಾ ಅವರನ್ನು ತೊರೆಯುವಂತೆಯೂ ಅವರ ಸ್ಥಾನಕ್ಕೆ ತಮ್ಮನ್ನು ತುಂಬಿಕೊಳ್ಳುವಂತೆಯೂ ಕರೆ ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಗೆ ತಮ್ಮ ಪ್ರೀತಿಯನ್ನು ವಿನಮ್ರಿಸಿಕೊಂಡಿರುವ ಇವರು ಕೊಹ್ಲಿ ಅವರನ್ನು ಆಕರ್ಷಕ ವ್ಯಕ್ತಿ ಎಂದಿರುವುದಲ್ಲದೆ ಕೊನೆಗೆ ಸಿಹಿ ಮುತ್ತನ್ನೂ ಕಳುಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com