

ಮುಂಬೈ: ಟಿ -20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ರೋಚಕ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್ ಕೊಹ್ಲಿಗೆ ಬಾಲಿವುಡ್ ಬಿಚ್ಚಮ್ಮ ಪೂನಂ ಪಾಂಡೆ ಮತ್ತೊಂದು ಹಾಟ್ ಗಿಫ್ಟ್ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಹೆಜ್ಜೆ ಇಟ್ಟ ಟೀಂ ಇಂಡಿಯಾಗೆ ಒಂದು ಗಿಫ್ಟ್ ಆದರೆ, ಆಸಿಸ್ ಎನ್ ಕೌಂಟರ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುವ ಮೂಲಕ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಕ್ಕಾಗಿ ವಿರಾಟ್ ಕೊಹ್ಲಿಗೆ ಪೂನಂ ಪಾಂಡೆ ತಮ್ಮದೇ ಶೈಲಿಯಲ್ಲಿ ಮತ್ತೊಂದು ಗಿಫ್ಟ್ ನೀಡಿದ್ದಾರೆ.
ಆಸಿಸ್ ಪಂದ್ಯದ ಬಳಿಕ ಟ್ವಿಟರ್‌ನಲ್ಲಿ ಗೆಲುವನ್ನು ಸಂಭ್ರಮಿಸಿ ಎದೆಗಾರಿಕೆ ಪ್ರದರ್ಶನ ಮಾಡಿರುವ ಪೂನಂ ಒಂದು ಫೋಟೋ ವಿರಾಟ್ ಕೊಹ್ಲಿಗೆ, ಇನ್ನೊಂದು ಟೀಮ್ ಇಂಡಿಯಾಕ್ಕೆ ಎಂದು ಬರೆದಿದ್ದಾರೆ.
Team India!! You Rock always..Gifting a Pic in Ma style..What a Performance Guys