ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದ್ದು, ಹೈದರಾಬಾದ್ ನಲ್ಲಿ ಏಪ್ರಿಲ್ 5 ರಿಂದ ಐಪಿಎಲ್ ನ ಉದ್ಘಾಟನಾ ಪಂದ್ಯ ನಡೆಯಲಿದೆ.
ಹಾಲಿ ಚಾಂಪಿಯನ್ ಸನ್‌ರೈಸರ್ಸ್ ಮತ್ತು ರನ್ನರ್ ಅಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಪಂದ್ಯಗಳ ವೇಳಾಪಟ್ಟಿ:
ಪಂದ್ಯ 1: ಆರ್‌ಸಿಬಿ-ಸನ್‌ರೈಸರ್ಸ್ ಹೈದರಾಬಾದ್ ಏಪ್ರಿಲ್ 5ಕ್ಕೆ, 8 ಗಂಟೆ
ಪಂದ್ಯ 2: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಮುಂಬೈ ಇಂಡಿಯನ್ಸ್, ಏಪ್ರಿಲ್ 6, 8 ಗಂಟೆ
ಪಂದ್ಯ 3: ಗುಜರಾತ್ ಲಯನ್ಸ್-ಕೆಕೆಆರ್, ಏಪ್ರಿಲ್ 7, 8 ಗಂಟೆ
ಪಂದ್ಯ 4: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಕಿಂಗ್ಸ್ ಇಲೆವನ್ ಪಂಜಾಬ್ ಏಪ್ರಿಲ್ 8, 4 ಗಂಟೆ
ಪಂದ್ಯ 5: ಆರ್‌ಸಿಬಿ-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 8, 8 ಗಂಟೆ
ಪಂದ್ಯ 6: ಸನ್‌ರೈಸರ್ಸ್ ಹೈದರಾಬಾದ್-ಗುಜರಾತ್ ಲಯನ್ಸ್ ಏಪ್ರಿಲ್ 9, 4 ಗಂಟೆ
ಪಂದ್ಯ 7: ಮುಂಬೈ ಇಂಡಿಯನ್ಸ್-ಕೆಕೆಆರ್ ಏಪ್ರಿಲ್ 9, 8 ಗಂಟೆ
ಪಂದ್ಯ 8: ಆರ್‌ಸಿಬಿ-ಕಿಂಗ್ಸ್ ಇಲೆವನ್ ಪಂಜಾಬ್ ಏಪ್ರಿಲ್ 10, 8 ಗಂಟೆ
ಪಂದ್ಯ 9: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 11, 8 ಗಂಟೆ
ಪಂದ್ಯ 10: ಸನ್‌ರೈಸರ್ಸ್ ಹೈದರಾಬಾದ್-ಮುಂಬೈ ಇಂಡಿಯನ್ಸ್ ಏಪ್ರಿಲ್ 12, 8 ಗಂಟೆ
ಪಂದ್ಯ 11: ಕೆಕೆಆರ್-ಕಿಂಗ್ಸ್ ಇಲೆವನ್ ಪಂಜಾಬ್ ಏಪ್ರಿಲ್ 13, 8 ಗಂಟೆ
ಪಂದ್ಯ 12: ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಏಪ್ರಿಲ್ 14, 4 ಗಂಟೆ
ಪಂದ್ಯ 13: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಗುಜರಾತ್ ಲಯನ್ಸ್ ಏಪ್ರಿಲ್ 14, 8 ಗಂಟೆ
ಪಂದ್ಯ 14: ಸನ್‌ರೈಸರ್ಸ್ ಹೈದರಾಬಾದ್-ಕೆಕೆಆರ್ ಏಪ್ರಿಲ್ 15, 4 ಗಂಟೆ
ಪಂದ್ಯ 15: ಕಿಂಗ್ಸ್ ಇಲೆವನ್ ಪಂಜಾಬ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 15, 8 ಗಂಟೆ
ಪಂದ್ಯ 16: ಮುಂಬೈ ಇಂಡಿಯನ್ಸ್-ಗುಜರಾತ್ ಲಯನ್ಸ್ ಏಪ್ರಿಲ್ 16, 4 ಗಂಟೆ
ಪಂದ್ಯ 17: ಆರ್‌ಸಿಬಿ-ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಏಪ್ರಿಲ್ 16, 8 ಗಂಟೆ
ಪಂದ್ಯ 18: ಕೆಕೆಆರ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 17, 4 ಗಂಟೆ
ಪಂದ್ಯ 19: ಸನ್‌ರೈಸರ್ಸ್ ಹೈದರಾಬಾದ್-ಕಿಂಗ್ಸ್ ಇಲೆವನ್ ಪಂಜಾಬ್ ಏಪ್ರಿಲ್ 17, 8 ಗಂಟೆ
ಪಂದ್ಯ 20: ಆರ್‌ಸಿಬಿ-ಗುಜರಾತ್ ಲಯನ್ಸ್ ಏಪ್ರಿಲ್ 18, 8 ಗಂಟೆ
ಪಂದ್ಯ 21: ಸನ್‌ರೈಸರ್ಸ್ ಹೈದರಾಬಾದ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 19, 8 ಗಂಟೆ
ಪಂದ್ಯ 22: ಕಿಂಗ್ಸ್ ಇಲೆವನ್ ಪಂಜಾಬ್-ಮುಂಬೈ ಇಂಡಿಯನ್ಸ್ ಏಪ್ರಿಲ್ 20, 8 ಗಂಟೆ
ಪಂದ್ಯ 23: ಗುಜರಾತ್ ಲಯನ್ಸ್- ಕೆಕೆಆರ್ ಏಪ್ರಿಲ್ 21, 8 ಗಂಟೆ
ಪಂದ್ಯ 24: ಮುಂಬೈ ಇಂಡಿಯನ್ಸ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 22, 4 ಗಂಟೆ
ಪಂದ್ಯ 25: ಸನ್‌ರೈಸರ್ಸ್ ಹೈದರಾಬಾದ್-ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಏಪ್ರಿಲ್ 22, 8 ಗಂಟೆ
ಪಂದ್ಯ 26: ಗುಜರಾತ್ ಲಯನ್ಸ್-ಕಿಂಗ್ಸ್ ಇಲೆವನ್ ಪಂಜಾಬ್ ಏಪ್ರಿಲ್ 23, 4 ಗಂಟೆ
ಪಂದ್ಯ 27: ಆರ್‌ಸಿಬಿ-ಕೆಕೆಆರ್ ಏಪ್ರಿಲ್ 23, 8 ಗಂಟೆ
ಪಂದ್ಯ 28: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಮುಂಬೈ ಇಂಡಿಯನ್ಸ್ ಏಪ್ರಿಲ್ 24, 8 ಗಂಟೆ
ಪಂದ್ಯ 29: ಆರ್‌ಸಿಬಿ-ಸನ್‌ರೈಸರ್ಸ್ ಹೈದರಾಬಾದ್ ಏಪ್ರಿಲ್ 25, 8 ಗಂಟೆ
ಪಂದ್ಯ 30: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಕೆಕೆಆರ್ ಏಪ್ರಿಲ್ 26, 8 ಗಂಟೆ
ಪಂದ್ಯ 31: ಆರ್‌ಸಿಬಿ-ಗುಜರಾತ್ ಲಯನ್ಸ್ ಏಪ್ರಿಲ್ 27, 8 ಗಂಟೆ
ಪಂದ್ಯ 32: ಕೆಕೆಆರ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 28, 4 ಗಂಟೆ
ಪಂದ್ಯ 33: ಕಿಂಗ್ಸ್ ಇಲೆವನ್ ಪಂಜಾಬ್-ಸನ್‌ರೈಸರ್ಸ್ ಹೈದರಾಬಾದ್ ಏಪ್ರಿಲ್ 28, 8 ಗಂಟೆ
ಪಂದ್ಯ 34: ಆರ್‌ಸಿಬಿ-ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಏಪ್ರಿಲ್ 29, 4 ಗಂಟೆ
ಪಂದ್ಯ 35: ಮುಂಬೈ ಇಂಡಿಯನ್ಸ್-ಗುಜರಾತ್ ಲಯನ್ಸ್ ಏಪ್ರಿಲ್ 29, 8 ಗಂಟೆ
ಪಂದ್ಯ 36: ಕಿಂಗ್ಸ್ ಇಲೆವನ್ ಪಂಜಾಬ್-ಡೆಲ್ಲಿ ಡೇರ್ ಡೇವಿಲ್ಸ್ ಏಪ್ರಿಲ್ 30, 4 ಗಂಟೆ
ಪಂದ್ಯ 37: ಸನ್‌ರೈಸರ್ಸ್ ಹೈದರಾಬಾದ್-ಕೆಕೆಆರ್ ಏಪ್ರಿಲ್ 30, 8 ಗಂಟೆ
ಪಂದ್ಯ 38: ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಮೇ 1, 4 ಗಂಟೆ
ಪಂದ್ಯ 39: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಗುಜರಾತ್ ಲಯನ್ಸ್ ಮೇ 1, 8 ಗಂಟೆ
ಪಂದ್ಯ 40: ಸನ್‌ರೈಸರ್ಸ್ ಹೈದರಾಬಾದ್-ಡೆಲ್ಲಿ ಡೇರ್ ಡೇವಿಲ್ಸ್ ಮೇ 2, 8 ಗಂಟೆ
ಪಂದ್ಯ 41: ಕೆಕೆಆರ್-ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮೇ 3, 8 ಗಂಟೆ
ಪಂದ್ಯ 42: ಗುಜರಾತ್ ಲಯನ್ಸ್-ಡೆಲ್ಲಿ ಡೇರ್ ಡೇವಿಲ್ಸ್ ಮೇ 4, 8 ಗಂಟೆ
ಪಂದ್ಯ 43: ಆರ್‌ಸಿಬಿ-ಕಿಂಗ್ಸ್ ಇಲೆವನ್ ಪಂಜಾಬ್ ಮೇ 5, 8 ಗಂಟೆ
ಪಂದ್ಯ 44: ಸನ್‌ರೈಸರ್ಸ್ ಹೈದರಾಬಾದ್-ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ಮೇ 6, 4 ಗಂಟೆ
ಪಂದ್ಯ 45: ಮುಂಬೈ ಇಂಡಿಯನ್ಸ್-ಡೆಲ್ಲಿ ಡೇರ್ ಡೇವಿಲ್ಸ್ ಮೇ 6, 8 ಗಂಟೆ
ಪಂದ್ಯ 46: ಆರ್‌ಸಿಬಿ-ಕೆಕೆಆರ್ ಮೇ 7, 4 ಗಂಟೆ
ಪಂದ್ಯ 47: ಗುಜರಾತ್ ಲಯನ್ಸ್-ಕಿಂಗ್ಸ್ ಇಲೆವನ್ ಪಂಜಾಬ್ ಮೇ 7, 8 ಗಂಟೆ
ಪಂದ್ಯ 48: ಸನ್‌ರೈಸರ್ಸ್ ಹೈದರಾಬಾದ್-ಮುಂಬೈ ಇಂಡಿಯನ್ಸ್ 8, 8 ಗಂಟೆ
ಪಂದ್ಯ 49: ಕೆಕೆಆರ್-ಕಿಂಗ್ಸ್ ಇಲೆವನ್ ಪಂಜಾಬ್ ಮೇ 9, 8 ಗಂಟೆ
ಪಂದ್ಯ 50: ಗುಜರಾತ್ ಲಯನ್ಸ್-ಡೆಲ್ಲಿ ಡೇರ್ ಡೇವಿಲ್ಸ್ ಮೇ 10, 8 ಗಂಟೆ
ಪಂದ್ಯ 51: ಮುಂಬೈ ಇಂಡಿಯನ್ಸ್-ಕಿಂಗ್ಸ್ ಇಲೆವನ್ ಪಂಜಾಬ್ ಮೇ 11, 8 ಗಂಟೆ
ಪಂದ್ಯ 52: ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಡೆಲ್ಲಿ ಡೇರ್ ಡೇವಿಲ್ಸ್ ಮೇ 12, 8 ಗಂಟೆ
ಪಂದ್ಯ 53: ಸನ್‌ರೈಸರ್ಸ್ ಹೈದರಾಬಾದ್-ಗುಜರಾತ್ ಲಯನ್ಸ್ ಮೇ 13, 4 ಗಂಟೆ
ಪಂದ್ಯ 54: ಮುಂಬೈ ಇಂಡಿಯನ್ಸ್-ಕೆಕೆಆರ್ ಮೇ 13, 8 ಗಂಟೆ
ಪಂದ್ಯ 55:ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್-ಕಿಂಗ್ಸ್ ಇಲೆವನ್ ಪಂಜಾಬ್ ಮೇ 14, 8 ಗಂಟೆ
ಪಂದ್ಯ 56:ಆರ್‌ಸಿಬಿ-ಡೆಲ್ಲಿ ಡೇರ್ ಡೇವಿಲ್ಸ್ ಮೇ 15, 8 ಗಂಟೆ