ಕಾನ್ಪುರ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಅವರ ತಂದೆ ತೌನಿಫ್ ಅಲಿ ಹೃದಯಾಘಾತದಿಂದಾಗಿ ನಿಧನ ಹೊಂದಿದ್ದಾರೆ. .ಜನವರಿ 5ರಂದು ಮೊದಲ ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದ ತೌಸಿಫ್ ಅಲಿ ಅವರು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. .ಟೀಂ ಇಂಡಿಯಾ ಟಿ20 ತಂಡದ ಜತೆ ಕಾನ್ಪುರದಲ್ಲಿದ್ದ ಶಮಿ ತವರಾದ ಉತ್ತರಪ್ರದೇಶದ ಅಮ್ರೋಹಾಗೆ ಗುರುವಾರ ರಾತ್ರಿಯೇ ತೆರಳಿದ್ದರು..ಮೊಣಕಾಲು ಗಾಯದಿಂದಾಗಿ ಬಳಲುತ್ತಿದ್ದ ಮೊಹಮ್ಮದ್ ಶಮಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದರು. .Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics