ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ನಾವು ಉತ್ತಮ ಮೊತ್ತ ಕಲೆಹಾಕಿದರು ನಮ್ಮ ಕೆಲ ತಪ್ಪುಗಳಿಂದ ಪಂದ್ಯವನ್ನು ಕೈಚೆಲ್ಲಬೇಕಾಯಿತು. ಅನಿವಾರ್ಯ ಕ್ಯಾಚ್ ಗಳನ್ನು ಬಿಟ್ಟಿದ್ದೆ ತಂಡಕ್ಕೆ ದುಬಾರಿಯಾಯಿತು. ಮತ್ತೆ ಬ್ಯಾಟ್ ಮತ್ತು ಬೌಲಿಂಗ್ ನಲ್ಲೂ ಹಿನ್ನಡೆ ಸಾಧಿಸಿದ್ದು ಪಂದ್ಯ ಹೀನಾಯ ಸೋಲಿಗೆ ಕಾರಣವಾಯಿತು ಎಂದು ಕೊಹ್ಲಿ ಹೇಳಿದ್ದಾರೆ.