ಬೆಂಗಳುರು: ಭಾರತ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಮಾಡಿ 334 ರನ್ ಕಲೆ ಹಾಕಿದೆ.
ಆಸ್ಟ್ರೇಲಿಯಾ 5 ವಿಕೆಟ್ ನಷ್ಟಕ್ಕೆ 334 ರನ್ ಗಳಿಸಿದ್ದು ಭಾರತಕ್ಕೆ 335 ರನ್ ಗುರಿ ನೀಡೀದೆ. ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ 124 ರನ್, ರಾರನ್ ಪಿಂಚ್ 94 ರನ್ ಗಳಿಸಿ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ.
ಭಾರತ ಪರ ಉಮೇಶ್ ಯಾದವ್ 4ವಿಕೆಟ್ ಪಡೆದರೆ ಕೇದಾರ್ ಜಾಧವ್ 5 ವಿಕೆಟ್ ಪಡೆದಿದ್ದಾರೆ.
ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.