ಅಂತೆಯೇ ಭಾರತದ ಪರ 5 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದು, ಭಾರತದ ಪರ ಮೊದಲ ಸ್ಥಾನ ಪಡೆದಿರುವ ಸಚಿನ್ ಇದ್ದು 18,426 ರನ್ ಗಳಿಸಿದ್ದಾರೆ. ನಂತರದಲ್ಲಿ 11,363 ರನ್ ಗಳಿಸಿರುವ ಸೌರವ್ ಗಂಗೂಲಿ, 3ನೇ ಸ್ಥಾನದಲ್ಲಿ ದ್ರಾವಿಡ್ ಇದ್ದು 10,889 ರನ್ ಗಳಿಸಿದ್ದು, ಮಹೇಂದ್ರ ಸಿಂಗ್ ಧೋನಿ 9,954 ರನ್ ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.