ಆದರೆ ಐರ್ಲೆಂಡ್ ಪರ ಆಡಿದ್ದ ಇನ್ನಾವ ಆಟಗಾರರೂ ಇವರಿಗೆ ಸಾಥ್ ನೀಡಲಿಲ್ಲ. ಪಾಲ್ ಸ್ಟಿರ್ಲಿಂಗ್ (1), ಆ್ಯಂಡ್ರ್ಯೂ ಬಾಲ್ಬಿರ್ನಿ (11), ಸಿಮಿ ಸಿಂಗ್ (7), ನಾಯಕ ಗ್ಯಾರಿ ವಿಲ್ಸನ್ (5), ಓ'ಬ್ರಿಯೆನ್ (10), ಸ್ಟುವರ್ಟ್ ಥಾಂಪ್ಸನ್ (12), ಸ್ಟುವರ್ಟ್ ಪೋಯ್ಟಂರ್ (7), ಜಾರ್ಜ್ ಡಾಕ್‌ರೆಲ್ (9), ಬಾಯ್ಡ್ ರಾರಯಂಕಿನ್ (5*) ಮತ್ತು ಪೀಟರ್ ಚೇಸ್‌ಗೆ (2*) ಗಳಿಸಿ ಪೆವಿಲಿಯನ್ ಸೇರಿದ್ದರು.