ಇನ್ನು ಕೇಕ್ ಕಟ್ ಮಾಡಿದ ಬಳಿಕ ಧೋನಿ ಮತ್ತು ಹಾರ್ದಿಕ್ ಹೆಲಿಕಾಪ್ಟರ್ ಶಾಟ್ ನ ಡ್ಯಾನ್ಸ್ ಮಾಡಿದ್ದು, ಈ ಡ್ಯಾನ್ಸ್ ವಿಡಿಯೋವನ್ನು ಪಾಂಡ್ಯಾ ತಮ್ಮ ಇನ್ ಸ್ಚಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮಾಹಿ ಅವರ ಸಿಗ್ನೇಚರ್ ಶಾಟ್ ಆಗಿದ್ದ ಹೆಲಿಕಾಪ್ಟರ್ ಶಾಟ್ ಅನ್ನು ಹಾರ್ದಿಕ್ ಪಾಂಡ್ಯಾ ಪುನರಾವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಸುದ್ದಿ ವ್ಯಾಪಕ ವೈರಲ್ ಕೂಡ ಆಗಿತ್ತು. ಇದೀಗ ಅದೇ ಶಾಟ್ ಮೂಲಕ ಇಬ್ಬರು ಆಟಗಾರರು ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.