ಐಸಿಸಿ ವಿಶ್ವಕಪ್: ಶಶಿ ತರೂರ್ ಮತ್ತೊಂದು ಅದ್ಭುತ ಇನ್ನಿಂಗ್ಸ್, ಬೂಮ್ರಾ ಯಾರ್ಕರ್ ಗಿಂತಲೂ ಸ್ಥಿರ ಪ್ರದರ್ಶನ!

ಅದು ಅವರ ಅದ್ಭುತ ಇಂಗ್ಲೀಶ್ ಶೈಲಿ ಇರಬಹುದು ಅಥವಾ ಮಹಿಳೆಯರೊಂದಿಗೆ ಮಾತನಾಡುತ್ತಿರುವ ಫೋಟೋ ಇರಬಹುದು ಶಶಿ ತರೂರ್ ಆಗಾಗ್ಗೇ ಟ್ವಿಟರ್ ನಲ್ಲಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ.
ಐಸಿಸಿ ವಿಶ್ವಕಪ್: ಶಶಿ ತರೂರ್ ಮತ್ತೊಂದು ಅದ್ಭುತ ಇನ್ನಿಂಗ್ಸ್, ಬೂಮ್ರಾ ಯಾರ್ಕರ್ ಗಿಂತಲೂ ಸ್ಥಿರ ಪ್ರದರ್ಶನ!
ಐಸಿಸಿ ವಿಶ್ವಕಪ್: ಶಶಿ ತರೂರ್ ಮತ್ತೊಂದು ಅದ್ಭುತ ಇನ್ನಿಂಗ್ಸ್, ಬೂಮ್ರಾ ಯಾರ್ಕರ್ ಗಿಂತಲೂ ಸ್ಥಿರ ಪ್ರದರ್ಶನ!
Updated on: 
ಬರ್ಮಿಂಗ್ ಹ್ಯಾಮ್: ಅದು ಅವರ ಅದ್ಭುತ ಇಂಗ್ಲೀಶ್ ಶೈಲಿ ಇರಬಹುದು ಅಥವಾ ಮಹಿಳೆಯರೊಂದಿಗೆ ಮಾತನಾಡುತ್ತಿರುವ ಫೋಟೋ ಇರಬಹುದು ಶಶಿ ತರೂರ್ ಆಗಾಗ್ಗೇ ಟ್ವಿಟರ್ ನಲ್ಲಿ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಈಗ ಇಂಥಹದ್ದೇ ಒಂದು ಫೋಟೋ ವೈರಲ್ ಆಗತೊಡಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com