ಸತತ ವೈಫಲ್ಯ ನಡುವೆ ಸಿಡಿದೆದ್ದ ಶಿಖರ್ ಧವನ್, ಭರ್ಜರಿ ಶತಕ!

ಸತತ ವೈಫಲ್ಯ ಕಂಡಿದ್ದ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದು ಭರ್ಜರಿ 143 ರನ್ ಬಾರಿಸಿದ್ದಾರೆ.

Published: 10th March 2019 12:00 PM  |   Last Updated: 10th March 2019 04:41 AM   |  A+A-


ಶಿಖರ್ ಧವನ್

Posted By : VS
Source : Online Desk
ಮೊಹಾಲಿ: ಸತತ ವೈಫಲ್ಯ ಕಂಡಿದ್ದ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ್ದು ಭರ್ಜರಿ 143 ರನ್ ಬಾರಿಸಿದ್ದಾರೆ.

ಮೊಹಾಲಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಶಿಖರ್ ಧವನ್ ತಮ್ಮ ವಿರಾಟ್ ರೂಪವನ್ನು ತೋರಿಸಿದ್ದು ಕೇವಲ 115 ಎಸೆತಗಳಲ್ಲಿ 18 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಧವನ್ 143 ರನ್ ಬಾರಿಸಿದ್ದಾರೆ.

ಈ ಮೂಲಕ ಏಕದಿನ ಕ್ರಿಕೆಟ್ ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ದಾಖಲಿಸಿದರು. ಈ ಮೊದಲು 2015ರಲ್ಲಿ ಧವನ್ ದಕ್ಷಿಣ ಆಫ್ರಿಕಾ ವಿರುದ್ಧ 137 ರನ್ ಸಿಡಿಸಿದ್ದರು.
Stay up to date on all the latest ಕ್ರಿಕೆಟ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp