ಎಸ್ಸೆಸ್ಸೆಲ್ಸಿ ಫಲಿತಾಂಶ ಇಂದು

ಎಸ್ಸೆಸ್ಸೆಲ್ಸಿ 2015ನೇ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮೇ 12 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದ್ದು, ಮೇ 13ರಂದು ರಾಜ್ಯದ ...
ಫಲಿತಾಂಶ ನೋಡುತ್ತಿರುವ ವಿದ್ಯಾರ್ಥಿನಿಯರು (ಸಾಂದರ್ಭಿಕ ಚಿತ್ರ )
ಫಲಿತಾಂಶ ನೋಡುತ್ತಿರುವ ವಿದ್ಯಾರ್ಥಿನಿಯರು (ಸಾಂದರ್ಭಿಕ ಚಿತ್ರ )

ಬೆಂಗಳೂರು: ಎಸ್ಸೆಸ್ಸೆಲ್ಸಿ 2015ನೇ ಪರೀಕ್ಷಾ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮೇ 12 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಿಸಲಿದ್ದು, ಮೇ 13ರಂದು ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು 8 ಲಕ್ಷದ 37 ಸಾವಿರ ವಿದ್ಯಾರ್ಥಿಗಳು ನಿರೀಕ್ಷಿಸುತ್ತಿದ್ದಾರೆ. ಈ ಬಾರಿಯ ಫಲಿತಾಂಶ ಮೊಬೈಲ್ ಫೋ ನ್‍ನಲ್ಲೂ ಲಭ್ಯವಾಗಲಿದೆ.  www.karnatakaonline.in  ಮತ್ತು  www.karnatakaonline.in
www.examresults.net ನಲ್ಲಿ ಫಲಿತಾಂಶ ದೊರೆಯಲಿದೆ. ಈ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳು ದೇಶದ ಯಾವುದೇ ಭಾಗದಲ್ಲಿದ್ದರೂ ಫಲಿತಾಂಶ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಅಪ್ಲಿಕೇಷನನ್ನು www.indiaonline.in ಹಾಗೂ
www.karnatakaonline.in  ಗೂಗಲ್ ಪ್ಲೇ ಸ್ಟೋರ್ ಮೂಲಕ ಫಲಿತಾಂಶವನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶಗಳನ್ನು ಕ್ವಿನ್ ಸ್ಟ್ರೀಟ್ ಇಂಡಿಯಾ ಮಾರ್ಕೆಟಿಂಗ್ ಮತ್ತು ಮೀಡಿಯಾ ಪ್ರೈ. ಲಿ. ನ www.examresults.net
www.karnatakaeducation.net, www.bangaloreeducation.net, http://results.karnatakaeducation.net
sms-KAR Registration number send it to +919811554192, +919873698968, ಟೈಮ್ಸ್  ಇಂಟರ್ ನೆಟ್ ಲಿಮಿಟೆಡ್, SMS KR10 roll number send to 58888  ಅಥವಾwww.knowyourresult.com  ದೂ.+919580122011 ಅಮರ್ ಉಜಾಲಾ ಪಬ್ಲಿಕೇಷನ್ಸ್ ಪ್ರೈವೇಟ್ ಲಿ. www.results.amarujala.com ದೂ.91-8373914257.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com