ಮತಗಟ್ಟೆಗಳಿಗೆ ಸೆಕ್ಟರ್ ಆಫೀಸರ್ಗಳ ನೇಮಕ
ನೆಲಮಂಗಲ: ನೆಲಮಂಗಲ ವಿಧಾನ ಸಭಾ ಕ್ಷೇತ್ರದ 243 ಮತಗಟ್ಟೆಗಳಿಗೆ ಸೆಕ್ಟರ್ ಆಫೀಸರ್ಗಳನ್ನಾಗಿ ಚುನಾವಣಾಧಿಕಾರಿಗಳ ಆದೇಶದಂತೆ ನೇಮಿಸಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್ - 9448427403, ಸಹಾಯಕ ನಿರ್ದೇಶಕ ರಾಘವೇಂದ್ರ-9844226672, ತಾಲ್ಲೂಕು ಪಂಚಾಯ್ತಿ ಇ.ಓ.ಅಶ್ವಥ್ನಾರಾಯಣಗೌಡ-9480853115, ಲೋಕೋಪಯೋಗಿ ಇಲಾಖೆಯ ಎ.ಇ.ಇ ವಿರೂಪಾಕ್ಷಯ್ಯ-9845419160, ಸಹಾಯಕ ನಿರ್ದೇಶಕ ಚಂದನ್-9986775973, ಸಹಾಯಕ ನಿರ್ದೇಶಕ ಸಿದ್ದರಾಜು-9845907661, ಸಿ.ಡಿ.ಪಿ.ಓ ನಳಿನ ಕಾಗಿನೆಲೆ, ಬಿ.ಆರ್.ಸಿ. ಶ್ರೀರಂಗರಾಜು, ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕ ಮಹದೇವ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪೂರ್ಣಿಮ, ವಿಸ್ತರಣಾಧಿಕಾರಿ ಬಿ.ಸಿ.ಎಂ.ವಿಜಯಲಕ್ಷ್ಮಿ, ವಾಟರ್ಶೆಡ್ ಎ.ಒ ಚಂದ್ರಶೇಖರ್, ಪುರಸಭೆ ಮುಖ್ಯಾಧಿಕಾರಿ ಮುತ್ತಪ್ಪ, ಯಂಟಗಾನಹಳ್ಳಿ ಸ.ಪ್ರೌಡಶಾಲೆ ಎಚ್.ಎಂ.ಶ್ರೀನಿವಾಸಯ್ಯ, ಸಬ್ ರಿಜಿಸ್ಟರ್ ರಾಮದಾಸೇಗೌಡ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಭಿವೃದ್ಧಿ ಅಧಿಕಾರಿ ಆನಂದಪ್ಪ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಮೇರಿ ಲಲಿತ ವುಮನ್, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೌಮ್ಯಸೂಧನ್-7259004277, ಸಿದ್ದಗಂಗಾ ಕಾಲೇಜಿನ ಉಪನ್ಯಾಸಕ ಅಮರೇಂದ್ರ-9448767745 ರವರುಗಳನ್ನು ನೇಮಿಸಲಾಗಿದೆ. ಸೆಕ್ಟರ್ ಆಫೀಸರ್ರವರೊಂದಿಗೆ ಸಹಾಯಕರು, ರೂಟ್ ಗೈಡ್ಗಳು, ವಿಡಿಯೋ ಕ್ಯಾಮೆರಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

