ಬೆಂಗಳೂರು ಗ್ರಾಮಾಂತರ

'ಅಭಿವೃದ್ಧಿಗಾಗಿ ಜೆಡಿಎಸ್ ಬೆಂಬಲಿಸಿ'

Published On :

ಕ.ಪ್ರ.ವಾರ್ತೆ  ಮಾಗಡಿ  ಏ.30 ಕ್ಷೇತ್ರದ ಅಭಿವೃದ್ಧಿ ಬೇಕಾದರೆ, ಜೆಡಿಎಸ್  ಅಭ್ಯರ್ಥಿಯಾದ ನನಗೆ ಮತ ಹಾಕಿ ಎಂದು  ಶಾಸಕ ಎಚ್.ಸಿ. ಬಾಲಕೃಷ್ಣ ಮತದಾರರಲ್ಲಿ ಮನವಿ ಮಾಡಿದರು.
 ಅವರು ಮಾಗಡಿ ಪಟ್ಣದ ರಾಜೀವ್ ಗಾಂಧಿ ನಗರದ ಕಾಲೋನಿಯಲ್ಲಿ ಮನೆ, ಮನೆಗೆ ತೆರಳಿ ಮತಯಾಚಿಸುತ್ತಾ ಮತದಾರರನ್ನುದ್ದೇಶಿಸಿ ಮಾತನಾಡಿದರು. ಜೆಡಿಎಸ್‌ನಿಂದ ಮಾತ್ರ ಕ್ಷೇತ್ರ ಅಭಿವೃದ್ಧಿ ಸಾಧ್ಯ. ಕುಡಿಯುವ ನೀರು, ಚರಂಡಿ, ಬೀದಿ ದೀಪ, ಸೂರು ಬೇಕಾದರೆ ಜೆಡಿಎಸ್‌ಗೆ ಮತಹಾಕಿ ಎಂದರು.
 ಇನಾಯಿತ್  ಖಾನ್, ಮೈಕೆಲ್, ಪುರಸಭಾ ಮುಜಿ ಅಧ್ಯಕ್ಷ ನಾಗರಾಜು, ರೂಪೇಶ್, ಮೂರ್ತಿ, ನರಸಿಂಹಮೂರ್ತಿ, ಜಯರಾಮು, ಸಿದ್ದಪ್ಪ, ಪೆರಮಾಳ್, ರಾಜು, ಶಂಕರ್, ವಿಜಯಕುಮಾರ್, ರಾಜಶೇಖರ್, ಗುರು, ಜಯರಾಮಯ್ಯ, ಪುರಸಭಾ ಸದಸ್ಯ ನಾಗೇಂದ್ರ,ಜಯಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.